ನಾನಿಂದು ನಿನ್ನಿಂದ ಆನಂದ ನೋಡಿದೆ - The Indic Lyrics Database

ನಾನಿಂದು ನಿನ್ನಿಂದ ಆನಂದ ನೋಡಿದೆ

गीतकार - Chi. Udayashankar | गायक - S. P. Balasubramanyam | संगीत - Rajan-Nagendra | फ़िल्म - Matthe Hadithu Kogile | वर्ष - 1990

Song link

View in Roman

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ಹೂವಂತ ಮೈಯ್ಯನ್ನು ಕೈ ಸೋಕಿದಾಗಲೆ
ತನುವಳ್ಳಿ ನಲ್ಲೆ ಮಿಂಚೆತಕೆ
ಹೂವಂತ ಮೈಯ್ಯನ್ನು ಕೈ ಸೋಕಿದಾಗಲೆ
ತನುವಳ್ಳಿ ನಲ್ಲೆ ಮಿಂಚೆತಕೆ
ನೂರಾಸೆ ಹೀಗೇತಕೆ ।।

ಈ ನಿನ್ನ ಕಣ್ಣಲಿ ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದು ಸುಖ ತುಂಬುವೆ
ಈ ನಿನ್ನ ಕಣ್ಣಲಿ ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದು ಸುಖ ತುಂಬುವೆ
ನಿನಗಾಗಿ ನಾ ಬಾಳುವೆ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ನುಡಿಯಲ್ಲಿ ಪ್ರೇಮವು
ನಡೆಯಲ್ಲಿ ಪ್ರೇಮವು
ಜೊತೆಯಲ್ಲಿ ನೀನು ಬಂದಾಗಲೆ
ನುಡಿಯಲ್ಲಿ ಪ್ರೇಮವು
ನಡೆಯಲ್ಲಿ ಪ್ರೇಮವು
ಜೊತೆಯಲ್ಲಿ ನೀನು ಬಂದಾಗಲೆ
ಬದುಕೆಲ್ಲವು ಪ್ರೇಮವೇ

ಈ ನಿನ್ನ ಸ್ನೇಹಕೆ ಈ ನಿನ್ನ ಮೋಹಕೆ
ನಿಜವಾದ ನಿನ್ನ ಅನುರಾಗಕೆ
ಈ ನಿನ್ನ ಸ್ನೇಹಕೆ ಈ ನಿನ್ನ ಮೋಹಕೆ
ನಿಜವಾದ ನಿನ್ನ ಅನುರಾಗಕೆ
ಕೊಡಲೇನೆ ಸಿಹಿ ಕಾಣಿಕೆ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ಲಾಲಾಲಾ ಲಲಾಲಾ..