ಇಂದು ಆನಂದ ನಾ ತಾಳಲಾರೆ - The Indic Lyrics Database

ಇಂದು ಆನಂದ ನಾ ತಾಳಲಾರೆ

गीतकार - Chi. Udaya Shankar | गायक - Rajkumar, Vani Jayaram | संगीत - Upendra Kumar | फ़िल्म - Kaamana Billu | वर्ष - 1983

Song link

View in Roman

ಆಆ.. ಆ..

ಇಂದು ಆನಂದ ನಾ ತಾಳಲಾರೆ
ಚಿನ್ನ ಮಾತೆಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ..

ಇಂದು ಆನಂದ ನಾ ತಾಳಲಾರೆ
ನಲ್ಲ ಮಾತೆಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದು ನನ್ನವನೇ..

ಬಲಸುತಿದೆ ಲತೆ ಬಲಸುತಿದೆ
ಆಸೆ ಬೇಕೆಂದು ವರವನ್ನು
ನಮ್ಮಂತೆ ಅನುರಾಗದೇ..

ನಲಿಯುತಿದೆ ಹೊಸ ಹೂಗಳಲಿ
ಜೀನನು ಹೀರುತ ದುಂಬಿಗಳು
ನಮ್ಮಂತೆ ಉಲ್ಲಾಸಧೀ..

ನೋಡು ಈ ಸಂಜೆಯಲ್ಲಿ
ಬೀಸೋ ತಂಪದ ಗಾಳಿ
ಬಂಧು ಸೂಯಿ ಯೆಂದು ಹಾದಿ
ನನ್ನ ಬಲಿ ಹೇಳಿದೆ
ನೀನೆಂದು ನಾನವಲೀ..

ಇಂದು ಆನಂದ ನಾ ತಾಳಲಾರೆ
ನಲ್ಲ ಮಾತೆಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೇ..

ಹರಿಯುತಿದೆ ನಾದಿ ಹರಿಯುತಿದೆ
ಸಾಗರ ಯೆಲ್ಲೆಂದು ಹುಡುಕುತಿದೆ
ನಮ್ಮಂತೆ ಒಂದಾಗಲು..

ಕರೆಯುತಿದೆ ಎಲೆ ಮರೆಯಲ್ಲಿ
ಕೋಗಿಲೆ ಒಂದು ಹಾಡುತಿದೆ
ಸಂಗಾತಿಯ ಸೇರಲು

ನೂರು ಬಾನಂಚಿನಳ್ಳಿ
ಸಂಜೀ ರಂಗಣ್ಣು ಚೆಲ್ಲಿ
ನಮಗೆ ಶುಭವನ್ನು ಕೋರಿ
ನನ್ನ ಬಲಿ ನೀಡಿದ್ದೆ
ನೀನೆಂದೆಂದು ನಾನಾವನೀ

ಇಂದು ಆನಂದ ನಾ ತಲಲಾರೆ
ಚಿನ್ನ ಮಾತೆಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೇಂದು ನಾನಾವಲೀ..

ಇಂದು ಆನಂದ ನಾ ತಲಲಾರೆ
ನಲ್ಲ ಮಾತೆಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದು ನಾನಾವನೀ..
ನೀನೆಂದು ನಾನವಲೀ..

ಲಾಲಾಲಾಲಾ ಲಾಲಾಲಾ...