ತನನನ ಹಾಡುವೆ - The Indic Lyrics Database

ತನನನ ಹಾಡುವೆ

गीतकार - Chi. Udayashankar | गायक - S. P. Balasubramanyam, S. Janaki | संगीत - Rajan-Nagendra | फ़िल्म - Matthe Hadithu Kogile | वर्ष - 1990

Song link

View in Roman

ಕೊಕ್ಕೊಕೊಕೊ ಕೊಹೊ ಕೊಕೊಕೊಕೊ ಕೊಹೊ
ಥರತ್ಥ ತಾರಾ ಥರತ್ಥ ತಾರಾ
ಝೂ ಝೂಝ್ ಝೂ ಝೂಝ್ ಝೂ |3|

ಪಸನಿ ಪಗಾ ಪಸನಿ ಪಗಾ
ಪಣಿದ ಪಗಾ ಪಣಿದ ಪಗಾ
ದ ದ ಲಾ ಲಾ ಡಾ ದ ಲಾ ಲಾ ಡಾ ದ ಲಾ ಲಾ
ಜುಂ ಚಕ ಜುಂ ಚಕ ಜುಂ ಚಕ ಜುಂ ಚಕ

ತನನನ ಹಾಡುವೆ ಥೈಥಕ ಕುಣಿಯುವೆ
ನಿನ್ನಂತೆ ನಾನೀಗ ಆಡುವೆ
ನಾವು ಜೋತ್ಯಾಗಿ ಈಗಾ ಹಿತವಾಗಿ
ಕನ್ನಿಗಾನದ ತುಂಬುವ..
ತನನನ ನಾ ಹಾಡುವೆ ತೈತಕ ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಆಡುವೆ

Zoo Zooz Zoo Zoo Zooz Zoo |2|

ಚಿಕ್ಕೋರು ಆದರೇನು ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲ
ಚಿಕ್ಕೋರು ಆದರೇನು ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲ
ಸರಸದಿ ಬೆರೆಯುತ ನಕ್ಕು ನಲಿಯೊರೆ ಎಲ್ಲ

ಎ.. ಡಿಸ್ಕೋ ಡ್ಯಾನ್ಸ್ ಮಾಡಲೇನು
ಟ್ವಿಸ್ಟ್ ಬ್ರೇಕ್ ಮಾಡಲೇನು
ಎನೇನು ಬೇಕು ಹೇಳಿ
ಕುಣಿಸುವೆ ನಿಮ್ಮನು ನನ್ನ ಜೊತೆಯಲ್ಲಿ ನೋಡಿ
ನನ್ನ ಜೊತೆಯಲ್ಲಿ ನೋಡಿ
ಕೊಕ್ಕೂ…

ತನನನ ಹಾಡುವೆ ಥೈಥಕ ಕುಣಿಯುವೆ
ನಿನ್ನಂತೆ ನಾನೀಗ ಆಡುವೆ
ನಾವು ಜೋತ್ಯಾಗಿ ಈಗಾ ಹಿತವಾಗಿ
ಕನ್ನಿಗಾನದ ತುಂಬುವ
ತನನನ ನಾ ಹಾಡುವೆ ತೈತಕ ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಆಡುವೆ

ಮನಸಲ್ಲಿ ಇರುವ ಚಿಂತನೆ ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು
ಮನಸಲ್ಲಿ ಇರುವ ಚಿಂತನೆ ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು
ಪ್ರೀತಿಯೇ ದೇವರು ಎಂದು ಕುಣಿದಾಡಬೇಕು
ಕಲ್ಲು ನೀರಗೋ ಹಾಗೆ ಮೊಗ್ಗು ಹೂವಾಗೋ ಹಾಗೆ
ಸಂಗೀತವ ಹಾಡಬೇಕು
ಕನಸಿನ ಲೋಕದಿ ಎಲ್ಲ ತೇಲಾಡಬೇಕು
ಎಲ್ಲ ತೇಲಾಡಬೇಕು

ತನನನ ಹಾಡುವೆ ಥೈಥಕ ಕುಣಿಯುವೆ
ನಿನ್ನಂತೆ ನಾನೀಗ ಆಡುವೆ
ನಾವು ಜೋತ್ಯಾಗಿ ಈಗಾ ಹಿತವಾಗಿ
ಕನ್ನಿಗಾನದ ತುಂಬುವ
ತನನನ ನಾ ಹಾಡುವೆ ತೈತಕ ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಆಡುವೆ