ಕೋಲಿ ಕೋಲಿ ಕೋಲಿ ಕೋಲಿ ಕೋಲಿ - The Indic Lyrics Database

ಕೋಲಿ ಕೋಲಿ ಕೋಲಿ ಕೋಲಿ ಕೋಲಿ

गीतकार - Hamsalekha | गायक - Rajesh Krishnan | संगीत - Hamsalekha | फ़िल्म - Nanjundi | वर्ष - 2003

Song link

View in Roman

ಕೋಲಿ ಕೋಲಿ ಕೋಲಿ ಕೋಲಿ ಕೋಲಿ
ಕೋ ಕುಸ್ತಿ ಕೋಲಿ ಬಾ
ಮಾ ಮಸ್ತಿ ಕೋಲಿ ಬಾ
ಹೂ ಹೂ ಕೊ ಕೂಊ

ರಾಣಿ ರಾ ರಾಣಿ ರಾಣಿ ರಾ ರಾಣಿ
ಯಾ ಯಾಯಾತೇ ರಾಣಿ ಬಾ
ಗಲಾಟೆ ರಾಣಿ ಬಾ
ಹೂ ಹೂ ಕೊ ಕೂಊ

ಕೋಲಿ ಕೋ ಕೋಲಿ ಕೋಲಿ ಕೋ
ಕೋಲಿ ಕೋಲಿ ಕೋಲಿ

ಗಂಟೆ ಹೋದ್-ದಂಗ್ ಹೊತ್ತಾಗ್
ಸರಿಯಾಗಿ ಕೂಗ್ತಿದೆ ನಾಟಿ ರಾಜಾ
(ಎಷ್ಟೋತ್ತನ್ನೋ)
ಗಿಲ ಗಿಲ ಅಂತ ಆಂಗ್ಲದ್ ತುಂಬ
ಆಡ್ತಿದೆ ಗದ್ದಲದ್ ರಾಣಿ
(ಕಾಂತಿಲ್ವಾನ್ನೋ)

ಪಿಲಿ ಪಿಲಿ ಅಂತ ಕಣ್ಣ್ ಕಣ್ಣ್ ಬಿಟ್ರೆ
ಕುಯ್ದೆ ಬಿದ್ದಾರೆ ಪಿಳ್ಳೆ (ಅಯ್ಯೋ ಪಿಳ್ಳೆ)
ಅವ್ವನ್ ಮಡಿಲನ್ ಬಿಟ್ಟೆಲ್ ಹೋದ್ರಿ
ಕ್ವಾಪಾದ್ ಕೋಳಿ ಹಿಂದೆ (ಎಲ್ ಬಿಟ್ ಹೋದ್ರೆ ಅಯ್ಯೋ)

ಬೊಬ್ಬೊ ಬೊಬೊ ಬೊಬೊ ಬೊಬೊ
ಅವ್ವ ಅಂಥಾ ಬನ್ನಿ
ಸಂಜಿಗೆ ಮುಂಚೆ ಅತ್ತಿಗೆ
ಸೇರ್ಕೊಂಡ್ ಅವ್ವ ಬುವ್ವ ಅನ್ನಿ
ಕೇಂಡ್ ಕೋಲಿ ಮಂದ್ ಕೋಲಿ ಕೋ ಕೋ ಕೂ

ಕೊಕೊಕೊಕೊ ಕೊಕೊಕೊಕ್ಕೊಕೊ
ಕೋಲಿ ಕೋ ಕೋಲಿ ಕೋಲಿ ಕೋ
ಕೋ ಕುಸ್ತಿ ಕೋಲಿ ಬಾ ಮಾ ಮಸ್ತಿ ಕೋಲಿ ಬಾ
ಹೂ ಹೂ ಕೊ ಕೂಊ
ಕೋಲಿ ಕೋಲಿ ಕೋಲಿ ಕೋಲಿ ಕೋಲಿ ಕೋಲಿ


ಎತ್ತ್ ಹೊಡ್ಲೊ ನಾಮ್ ಕೋಳಿ ಪಾಟಲಾನ್
ಕಂಡ್ಯ ತಿಮ್ಮರಾಯಣ್ಣ
(ಆಕಡೆ ಮ್ಯಾಗಿನ ಹತ್ತಿ ಕಡೆ ನೋಡಣ್ಣೋ)
ಕೇಳ್ಹತ್ತಿಲಿ ಕಾಲಿಲ್ಲ ಅಂತ
ಮೈಗಳಹಟ್ಟಿ ಕಡೆ ಬಂದ್ರ

ಯೇನಜ್ಜಿ ನಮ್ ಪಿಳ್ಳೆನ್
ಏನಾರ ಕಂಡ್ಯ ನೀನು ಇಲ್ಲಿ
(ಕಂಡೋರ್ ಕೋಳಿ ಗೋಡ್ವೆ ನಮ್ಗ್ಯಾಕಪ್ಪ)
ಕಂಡೊರ್ ಕೋಳಿ ಗೋಡ್ವೆಗ್ ಹೋದವ್ನ್
ಪೆಂಗ ಗೊತ್ತಿಲ್ವಣ್ಣಾ

ಕೊಕ್ಕೋ ಕೋ ಕೂ ಹಾವು ಹಾಡಿರ್ತಾವೇ
ಕತ್ಲಳ್ಳಿ ಕುತ್ಗೆ ಕೇಳ್ಗಾಹಕ್
ಕಂಡ್ರೆ ಕಾಡಿದ್ ನಂಗ್ ಹಾಕ್ತಾವೆ
ಮಡ್ದ್ ಕೋಳಿ ಪೆದ್ದ್ ಕೋಳಿ
ಕೊಕ್ಕೋಕೂಕೂ ಕೋ ಕೋ ಕ್ಕೋ ಕೂ

ಕೊಕೊಕೊಕೊ ಕೊಕೊಕೊಕೊಕೊ
ಕೋಲಿ ಕೋ ಕೋಲಿ ಕೋಲಿ ಕೋ
ಕೋ ಕುಸ್ತಿ ಕೋಲಿ ಬಾ ಮಾ ಮಸ್ತಿ ಕೋಲಿ ಬಾ
ಹೂ ಹೂ ಕೋ ಕೂಊ
ಕೋಲಿ ಕೋಲಿ ಕೋಲಿ ಕೋಲಿ ಕೋಲಿ ಕೋಲಿ