ಉಸಿರ ತಂದೆಯೇ - The Indic Lyrics Database

ಉಸಿರ ತಂದೆಯೇ

गीतकार - Shashank Sheshagiri | गायक - Siddharth Belmannu, Rap Sid | संगीत - Judah Sandhy | फ़िल्म - Thayige Thakka Maga | वर्ष - 2018

Song link

View in Roman

ಉಸಿರ ತಂದೆಯೇ ನೀನು ತಾನೆ
ಮುರಿದು ಹೋದರೆ ಬದುಕಿನ್ನೆನೆ?
ಯೆಡೆಯ ಕೊನೆ ನಿಂತು ತಾನೆ
ಮುಚ್ಚಿ ಹೋದರೆ ಬೆಳಕಿನ್ನೇನೆ?
ನನ್ನೊಲವೇ ನನ್ನೊಲವೇ ಹೀಗೇಕೆ ಕಾಡುತ್ತಿರುವೆ
ತಂಪೆರೆಡೆ ನನ್ನೆಡೆಗೆ ನೀನೆಕೆ ಬೆಂಕಿ ಸುರಿವೆ
ನೆಮ್ಮದಿಯೇ ನೆಮ್ಮದಿಯೇ ನೀನಲ್ಲವೇ ನನ್ನ ಮನಕೆ
ಗೊತ್ತಿದಾರು ಇನ್ನತಕೆ ನೀ ದೂರ ಹೋಗುತಿರುವೆ

ಉಸಿರ ತಂದೆಯೇ ನೀನು ತಾನೆ
ಮುರಿದು ಹೋದರೆ ಬದುಕಿನ್ನೆನೆ?

ಬಾಯರಿದ ಈ ಜೀವಕೆ ಬೇಕು ನೀನು
ಈ ನೋವಿನ ಪುರವೆಯೇ ಸಾಕಲ್ಲವೆನು
ಸಾಕಾಗಿದೆ ಒಂಟಿತಾನ ನೀಡು ಸಾಂತ್ವನ
ಅಪೂರ್ಣವು ನೀನಿಲ್ಲದೆ ನನ್ನೀ ಜೀವನ

ನಿಟ್ಟುಸಿರ ಬೇಗೆಯಲಿ ಬೇಯುತ್ತಿದೆ ನನ್ನ ಹೃದಯ
ಕಾರಣವ ಮುಂದಿಡದೆ ನೀ ಬಂದು ಸೇರಿ ಬಿಡೆಯ
ಕನ್ನಲಿಯು ಕಾಯುತ್ತಿದೆ ನೀ ಬರುವ ದಾರಿಯನ್ನೇ
ಕಣ್ಣಿಗೆ ವಿದಾಯವ ನೀ ಹೇಳೋ ವೇಳೆ ಅನ್ನಿ

ಉಸಿರ ತಂದೆಯೇ ನೀನು ತಾನೆ
ಮುರಿದು ಹೋದರೆ ಬದುಕಿನ್ನೆನೆ?
ಯೆಡೆಯ ಕೊನೆ ನಿಂತು ತಾನೆ
ಮುಚ್ಚಿ ಹೋದರೆ ಬೆಳಕಿನ್ನೇನೆ?