ಹಾಡುವ ಆಸೆ ಹಾಡು ಯೇಕೋ - The Indic Lyrics Database

ಹಾಡುವ ಆಸೆ ಹಾಡು ಯೇಕೋ

गीतकार - Chi. Udayashankar | गायक - S. P. Balasubramanyam, K. S. Chitra | संगीत - Rajan-Nagendra | फ़िल्म - Rajan-Nagendra | वर्ष - 1990

Song link

View in Roman

ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ

ಚಳಿಯನು ತಾಳದೆ ನೆಮ್ಮದಿ ಇಲ್ಲದೆ
ಬಾಳುವ ದಾರಿಯು ಕಣ್ಣಿಗೆ ಕಾಣದೆ
ಹಾಡಲು ತೋರದೆ ಸೊರಗಿದೆ
ಇರುಳು ಜಾರದೆ ಹಗಲು ಮೂಡದೆ
ಬಯಸಿದ ಶಾಂತಿಯು ಬದುಕಲಿ ಬಾರದೆ
ಮತ್ತೇ ವಸಂತವು ಕುಣಿಸದೆ
ಚೆಲುವೆ ನೀನೆಕೆ ಬಾರಿ ಕನಸು ಕಾಣುತಿರುವೆ

ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ

ಬಯಕೆಯ ಹೂಗಳು ಬಾಡುತ ಹೋದರು
ವರವನು ದೇವರು ನೀಡದೆ ಹೋದರು
ನಗುತ ಬದುಕುವ ಜಾಣನು
ಬಾನಲಿ ಹಾರುತ ಕನಸನು ಕಾಣುತಾ
ಹೂವಿನ ಹಸಿಗೆ ಬಾಳಿದು ಎನ್ನುತ
ನಲಿದು ಕೋಗಿಲೆ ಹಾಡಿದೆ
ಸೊರಗಿ ದಿನ ಕೊರಗಿ ಉರಿ ಬಿಸಿಲಲಿ ಬೇಯಲಿ ಬೆಂಕಿ

ಹಾಡುವ ಆಸೆ ಹಾಡು ಯೇಕೋ ಹಾರುವ ಆಸೆ ಹಾಡು ಯೇಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ ಕೋಗಿಲೆ ಮೂಕಾಗಿದೆ