ನವ ವಸಂತದ ಗಾಳಿ ಬೀಸಲು - The Indic Lyrics Database

ನವ ವಸಂತದ ಗಾಳಿ ಬೀಸಲು

गीतकार - Chi. Udayashankar | गायक - S. P. Balasubramanyam, K. S. Chitra | संगीत - Rajan-Nagendra | फ़िल्म - Matthe Hadithu Kogile | वर्ष - 1990

Song link

View in Roman

ನವ ವಸಂತದ ಗಾಳಿ ಬೀಸಲು ನಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು ನಾವು ಚಿಗುರಿತು ಆಗಲೇ

ರವಿಯು ಬಾನಲಿ ಮೂಡಿ ಬರಲು ಉಶೆಯು ಆರತಿ ತಂದಳು
ಏಳು ಕಂಡನೆ ಏಳು ಎನುತ ನಿನ್ನ ಬಾಳಿಗೆ ಬಂದಳು
ಕಣ್ಣ ತುಂಬುವ ಅಂದ ಎಲ್ಲೆದೆ ನಿನ್ನ ಕೂಗಿದೆ ಕೇಳದೆ

ನವ ವಸಂತದ ಗಾಳಿ ಬೀಸಲು ನಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು ನಾವು ಚಿಗುರಿತು ಆಗಲೇ

ನನ್ನ ಹಾದಿಗೆ ಧನಿಯ ಕೊಡದೆ ಯಾಕೆ ಮಲಗಿದೆ ಸುಮ್ಮನೆ..
ಮಾತಾನಾಡದೆ ಏಕೆ ಹೀಗೆ ಮೂಕನಾದೆ ಕಂಡನೆ..
ಪ್ರೇಮ ತುಂಬಿದ ಉದಯ ರಾಗಕ್ಕೆ ನಿನ್ನ ಶ್ರುತಿಯ ಬೆರೆಸದೆ..
ಎದೆಗೆ ಸಂತಸ ತಾರದೆ ನಿನ್ನ ಮನವು ಎಲ್ಲಿದೆ..

ನವ ವಸಂತದ ಗಾಳಿ ಬೀಸಲು ನಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು ಮತ್ತೆ ಹಾಡಿತು ಕೋಗಿಲೆ