ನಿಮ್ಮಣ್ಣು ಕಂಡಾಗಲೆ - The Indic Lyrics Database

ನಿಮ್ಮಣ್ಣು ಕಂಡಾಗಲೆ

गीतकार - Chi. Udayashankar | गायक - S. P. Balasubramanyam, K. S. Chitra | संगीत - Rajan-Nagendra | फ़िल्म - Matthe Hadithu Kogile | वर्ष - 1990

Song link

View in Roman

ಹೈಹೈಯೋ ಹೈಹೈಯೋ ಲಲಾಲಾ ಲಲಾಲಾ..

ನಿಮ್ಮಣ್ಣು ಕಂಡಾಗಲೆ
ಉಲ್ಲಾಸ ಬಂದಗಲೆ
ಕಾಯಿ ತಟ್ಟಿ ಕುಣಿತಗಳೇ
ಬನ್ನಿ

ನಿಮ್ಮಣ್ಣು ಕಂಡಾಗಲೆ
ಉಲ್ಲಾಸ ಬಂದಗಲೆ
ಕಾಯಿ ತಟ್ಟಿ ಕುಣಿತಗಳೇ
ಹೊಸ ಹಾದಿಗೆ ಹೊಸ ಪಲ್ಲವಿ ಬಂತು ನನ್ನಲ್ಲಿ

ಲಾಲಲಾ ಲಾಲಲ್ಲಾ ತಗತಗತಃ..

ನನ್ನ ನಿಮ್ಮ ಪ್ರೇಮ ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ
ನನ್ನ ನಿಮ್ಮ ಪ್ರೇಮ ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ
ನಿಮ್ಮೆದುರು ನಿಂತಾಗಲೆ ಸವಿಯಾದ ನೆನಪು ನನ್ನಲಿ

ನೀನು ನಕ್ಕರೆನೆ ಈ ನನ್ನ ಬದುಕು ಚಂದ
ನಿಮ್ಮ ಹರುಷ ನನ್ನ ಸಂತೋಷ
ನಿಮ್ಗಾಗಿ ಎಂದೆಂದಿಗು ನೂರಾರು ಹಾಡು ಹಾಡುವೆ
ನನ್ನ ಮಾತು ಸರಿ ತಾನೆ
ನನ್ನ ಮಾತು ಸರಿ ತಾನೆ
ಬಂದೋರೆ ಹೇಳಿ ಹೇಳಿ

ನಿಮ್ಮಣ್ಣು ಕಂಡಾಗಲೆ
ಉಲ್ಲಾಸ ಬಂದಗಲೆ
ಹೈ ಕೈ ತಟ್ಟಿ ಕುಣಿತಗಳೇ
ಹೊಸ ಹಾದಿಗೆ ಹೊಸ ಪಲ್ಲವಿ ಬಂತು ನನ್ನಲ್ಲಿ ಅರೆರಾರೆ

ಯೇನೆ ಚಿಂತೆ ಇರಲಿ ಓ ಯೇನೆ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ
ಎನೆ ಚಿಂತೆ ಇರಲಿ ಎನೆ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ
ನನ್ನಂತೆ ನೀವಾಗಿರಿ ಜೊತೆಯಾಗಿ ನೀನು ಹಾಡಿರಿ

ಹ ಹ ಓ ಓ ಹ ಹ

ಯಾವ ರಾಗವೆನು ಅದು ಯಾವ ತಾಳವೆನು
ನೀನು ನನ್ನ ಮೆಚ್ಚಿಕೊಂಡಾಗ
ಮಾತೆಲ್ಲ ಹಾಡಂತೆ ಇಂಪಾದ ಗಾನದಂತೆ
ನನಗಂದು ಜಯವೆಂದು ನನಗಂದು ಜಯವೆಂದು
ಹರಸಿ ನನ್ನ ಹಾದಿ ಹಾಡಿ

ನಿಮ್ಮಣ್ಣು ಕಂಡಾಗಲೆ
ಉಲ್ಲಾಸ ಬಂದಗಲೆ
ಅರೆ ಕಾಯಿ ತಟ್ಟಿ ಕುಣಿದಾಗಳೆ
ಹೊಸ ಹಾದಿಗೆ ಹೊಸ ಪಲ್ಲವಿ ಬಂತು ನನ್ನಲ್ಲಿ
ಅರರೆರೆ ನಿಮ್ಮನ್ನ ಕಂಡಾಗಲೆ...