ನೀ ಯಾರೋ ನನಗೇ - The Indic Lyrics Database

ನೀ ಯಾರೋ ನನಗೇ

गीतकार - V. Nagendra Prasad | गायक - Santhosh Venky, Mahalakshmi Iyer | संगीत - Gurukiran | फ़िल्म - Amma I Love You | वर्ष - 2018

Song link

View in Roman

ನೀ ಯಾರೋ ನನಗೇ
ನಿನ್ನೇ ಮೊನ್ನೆ ವರೇಗೆ
ನೀ ಅಲೆಯ ಹಾಗೆ..
ಬಾಳಿಗೆ ಬಂದೆ ಹೇಗೇ
ನಾ ಅಲ್ಲು ಇಲ್ಲು ಇರುವಾಗ..
ನಾ ಅಲ್ಲು ಇಲ್ಲು ಇರುವಾಗ
ಮರೆ ಇಂದಾ ನನ್ನ ಕರೆದಹಾಗಿದೆ ನಿನ್ನ ಧನಿ

ನೀ ಯಾರೋ ನನಗೇ
ನಿನ್ನ ಮೊನ್ನೆ ವರಿಗೆ

ನೀ ನೋಡಿದ ಕೂಡಲೆ
ನನಗೇನಾಯ್ತು ಹೇಳಲೇ
ಹೃದಯವೇ.. ಬಿಳಿಯ ಹಾಲೆ
ಬರದೇ ನೀ.. ಪ್ರಣಯದೊಳೆ

ನೀ ನೋಡಿದ ಕೂಡಲೆ
ನನಗೇನಾಯ್ತು ಹೇಳಲೇ
ಮನ ಕನ್ನಡದಲಿ ಮೂಡಿವೆ
ನೂರು ಕನಸುಗಳು
ನಾನಾ ಭಾವ ಬಾಶೆ ಬಡಲಾಗಿದೆ
ಪ್ರೀತಿ ಹನಿಸುತಳೆ ನೀನಾದೆ ಸಂಜೀವಿನಿ

ಯಾರೋ ನನಗೇ
ನಿನ್ನ ಮೊನ್ನೆ ವರೇಗೆ

ನೀ ಮಾಡಿಯಾ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸಮಯವೇ.. ಸರಿಯಬೇಡ..
ಪ್ರಣಯವೇ.. ನಾಗಲೇಬೇಡ..

ನೀ ಮಾಡಿಯಾ ಮಾಯೆಗೆ
ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ..
ಪ್ರೇಮಾ ಅನಿಸುತ್ತಿದೆ..
ಅನುರಾಗರಾಗ ರಸಪೂರ್ಣವೇ ನಾನು ವಸುಮತಿ
ನೀನಾದೆ ಸೋನೆ ಹನಿ

ನೀ ಯಾರೋ ನನಗೇ
ನಿನ್ನ ಮೊನ್ನೆ ವರೇಗೆ
ನಾ ಅಲ್ಲು ಇಲ್ಲು ಇರುವಾಗ..
ನಾ ಅಲ್ಲು ಇಲ್ಲು ಇರುವಾಗ
ಮರೆ ಇಂದಾ ನನ್ನ ಕರೆದಹಾಗೆ ನಿನ್ನ ಧನಿ

ಯಾರೋ ನನಗೇ
ನಿನ್ನ ಮೊನ್ನೆ ವರೇಗೆ
ನೀ ಅಲೆಯಾ ಹಾಗೆ
ಬಾಳಿಗೆ ಬಂದೆ ಹೀಗೇ..