ಪ್ರೀತಿ ಮಾಡಬೇಕು - The Indic Lyrics Database

ಪ್ರೀತಿ ಮಾಡಬೇಕು

गीतकार - Chi. Udaya Shankar | गायक - S. P. Balasubrahmanyam | संगीत - Rajan-Nagendra | फ़िल्म - Jeevakke Jeeva | वर्ष - 1981

Song link

View in Roman

ಪ್ರೀತಿ ಮಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಸೇರಿ ಹಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಮತ್ತೇರೋ ವೇಲೆಯಲ್ಲಿ ಜೋಡಿ ಹೂವಾಗಿ
ಥಂಪಾದ ಗಾಳಿಯಲ್ಲಿ ಹಾದಿ ಒಂದಾಗಿ

ಸ್ನೇಹದಲ್ಲಿ ಸಂತೋಷವೇಣು
ಪ್ರೇಮದಳ್ಳಿ ಆನಂದವೇಣು
ಮಾತಿನಲ್ಲಿ ಹೇಳಲಾರೆ
ನೋಡಿದಾಗ ಸಂಭ್ರಮವೆನು
ಕೂಡಿದಾಗ ಉಲ್ಲಾಸವೆನು
ಆಸೆಯನ್ನು ತಾಳಲಾರೆ
ಕಣ್ಣಲ್ಲೇ ಕಾತರ ಮನದಲ್ಲಿ ಆತುರ
ಕಣ್ಣಲ್ಲೇ ಕಾತರ ಮನದಲ್ಲಿ ಆತುರ
ಸುಖವನ್ನು ಕಾಣೋಕೆ ಆಧಾರ
ಸುಖವನ್ನು ಕಾಣೋಕೆ ಆಧಾರ

ಪ್ರೀತಿ ಮಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಸೇರಿ ಹಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಮತ್ತೇರೋ ವೇಲೆಯಲ್ಲಿ ಜೋಡಿ ಹೂವಾಗಿ
ಥಂಪಾದ ಗಾಳಿಯಲ್ಲಿ ಹಾದಿ ಒಂದಾಗಿ

ಅಂದವೆಲ್ಲೋ ಚಂದವೆಲ್ಲೋ
ಚಂದವೆಲ್ಲೋ ಸೌಂದರ್ಯವೆಲ್ಲೋ
ಅಲ್ಲೇ ಮಾಯೆಯು ಉಂಟು
ತಾಳೆ ಹೂವ ಕಂಪನು ಕಂಡು
ಆಸೆಯೇ ನಿನಗೀಗ ಬಂತು
ಹಾವು ಕೂಡ ಅಲ್ಲಿ ಉಂಟು
ಸೌಂದರ್ಯ ನೋಡದೆ ಬಾಲೆಯಲ್ಲಿ ಬೀಳದೆ
ಸೌಂದರ್ಯ ನೋಡದೆ ಬಾಲೆಯಲ್ಲಿ ಬೀಳದೆ
ಅವಳಾಟ ಸಾಗದಂತೆ ಮಾಡೋಣ
ಅವಳಾಟ ಸಾಗದಂತೆ ಮಾಡೋಣ ಬಾ

ಪ್ರೀತಿ ಮಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಸೇರಿ ಹಾಡಬೇಕು ನಾನು ನೀನು ನೀನು ನಾನು
ನಾನೂ ನೀನು ನೀನು ನಾನೂ
ಮತ್ತೇರೋ ವೇಲೆಯಲ್ಲಿ ಜೋಡಿ ಹೂವಾಗಿ
ಥಂಪಾದ ಗಾಳಿಯಲ್ಲಿ ಹಾದಿ ಒಂದಾಗಿ