ತಂಗಾಳಿ ಬೀಸಿದೆ - The Indic Lyrics Database

ತಂಗಾಳಿ ಬೀಸಿದೆ

गीतकार - Chi. Udaya Shankar | गायक - S. P. Balasubrahmanyam, S. Janaki | संगीत - Rajan-Nagendra | फ़िल्म - Jeevakke Jeeva | वर्ष - 1981

Song link

View in Roman

ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಯೇನೋ ಹಾಯಾಗಿದೆ

ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಲಿ ಬಂದೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಯೇನೋ ಹಾಯಾಗಿದೆ

ಮೋಹಕ ರೂಪವು ಎದುರುಲಿ
ಮೋಹನ ರಾಗವು ಕನ್ನಲಿ
ಮೋಹ ನನ್ನಲ್ಲಿ ತಂದು
ಹೃದಯದ ವೀಣೆ ಮೀಟಿದೆ ಜಾನೆ
ತುಂಬಿ ಅನುರಾಗವನ್ನೇ

ಮಾಥನು ಬಲ್ಲ ಚತುರನೇ
ಪ್ರೀತಿಯ ಬಲ್ಲ ರಸಿಕನೆ
ನಿನ್ನ ಬಲಿಯಲ್ಲೇ ಬಂದು
ನೋಡುತಾ ನಿನ್ನೇ ಮರೆತೇನು ನನ್ನೆ
ಕಂಡೆ ಹೊಸ ಲೋಕವನ್ನೇ

ಮುತ್ತಿನಂಥ ಹೆಣ್ಣ ನಾನು ಪಡೆದೆನೆ
ಇನ್ನು ಬಿಡುವೆನೇ....

ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಯೇನೋ ಹಾಯಾಗಿದೆ

ತಾರೆಯ ಚೆಲುವು ಬಾಣಿಗೆ
ತಾವರೆ ಒಲವು ನೀರಿಗೆ
ನಲ್ಲ ಯೆಂದೆಂದು ನನಗೇ
ನಿನ್ನಲೆ ಒಲವು ನಿನ್ನಲೆ ಮನವು
ನಿಂಗ ಈ ನನ್ನ ಚೆಲುವು

ಬಾನಿಗೆ ಮುಗಿಲ ಸ್ನೇಹವು
ಬಳ್ಳಿಗೆ ಮರದ ಪ್ರೇಮವು
ಚಿನ್ನ ಯೆಂದೆಂದು ನನಗೇ
ನಿನ್ನಾಳೆ ಸ್ನೇಹ ನಿನ್ನಲೆ ಪ್ರೇಮ
ನೀನೆ ನನ್ನಾಸೆ ಹೂವು

ಕಾಣದಂಥ ಕನಸು ಕಣ್ಣ ತುಂಬಿದೆ
ಹೃದಯ ಸೋತಿದೆ

ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಯೇನೋ ಹಾಯಾಗಿದೆ

ಆಸೆ ನನ್ನ ಮನವ ತುಂಬಿ
ಬಯಸಿ ನಿನ್ನ ಬಲಿ ಬಂದೆ

ಲಾಲಾ ಲಾಲಾ ಲಾಲಾ ........