ಅಡ್ಡದಲ್ಲಿ ಕಿಂಗು ನಾನೇ - The Indic Lyrics Database

ಅಡ್ಡದಲ್ಲಿ ಕಿಂಗು ನಾನೇ

गीतकार - V Nagendra Prasad | गायक - Shankar Mahadevan & Kousalya | संगीत - Chakri | फ़िल्म - Veera Kannadiga | वर्ष - 2004

Song link

View in Roman

ಅಡ್ಡದಲ್ಲಿ ಕಿಂಗು ನಾನೇ ತಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಬಾಯಿ ಬಿಟ್ಟು ಯಾಕೆ ಹಿಂಗೆ ಕೇಳ್ತೀರಿ
ಡವ್ ಮಾಡ್ದೆ ಲವ್ ಮಾಡ್ರಿ ಡೌಟ್ ಯಾಕ್ರಿ

ನಾನೂ ಕಾಲ ಕೆರಡು
ನಿಂತ್ಕೊಂಡ್ರೆ ಗೂಳಿ ಕಣೇ
ಹೇ ನನಗಾಗಿ
ಹುಟ್ಟಿರುವ ಗಂಡು ನೀನೇ..

ನಾನೂ ಕಾಲ ಕೆರಡು
ನಿಂತ್ಕೊಂಡ್ರೆ ಗೂಳಿ ಕಣೇ
ಹೇ ನನಗಾಗಿ
ಹುಟ್ಟಿರುವ ಗಂಡು ನೀನೇ..

ನೋಡು ನೋಡು ನೋಡು..ನಾ
ಮಿಂಚಂತೆ ಮಿಂಚುವ ಸ್ಪೀಡು...
ಹೇ ನೋಡು ನೋಡು ನೋಡು... ನಾ
ಮಿಂಚಂತೆ ಮಿಂಚುವ ಸ್ಪೀಡು...

ಅಡ್ಡದಲ್ಲಿ ಕಿಂಗು ನಾನೇ ತಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಹೇ ಬಾಯಿ ಬಿಟ್ಟು ಯಾಕೆ ಹಿಂಗೆ ಕೇಳ್ತೀರಿ
ಡವ್ ಮಾಡ್ದೆ ಲವ್ ಮಾಡ್ರಿ ಡೌಟ್ ಯಾಕ್ರಿ

ಅಣ್ಣಾವ್ರ ಚಿತ್ರ ಐಡಿ,
ಬಾಲ್ಕೋನಿಯಾ ಟಿಕೆಟ್ ಐಡಿ..
ಬಾರೆ.. ಬಾರೆ ಬಾರೆ

ನಿನ್ನ ಜೊತೆ ಗಾಂಧಿ ಕ್ಲಾಸ್
ಆದರು ನು ಸರಿ ಕಣೋ
ಹೀರೋ...ನನ್ನ ಹೀರೋ

ಹೇ ಗಿರಿಗಿಟ್ಲೆ ಹತ್ತಿಸುವೆ
ನನ್ನ ಜೊತೆ ಬಂದ್ರೆ
ಭೂಮಿ ಯಾನೆ ಸುತ್ತುವೆನು
ನೀನು ತಪ್ಪಿಕೊಂಡ್ರೆ

ಶ್ರೀರಾಂಪುರ ದಿಂಡ ಜಾಗ
ನಿಂಗೆ ಗಿಫ್ಟ್ ಆಗಿ ಥರಲೇ
ಹೋಗೋ ತರಬೇಡ ಜಾಗ
ಮಾಡ್ಲು ತಿನ್ಸೋರಿಗೆ ತರ್ಲೆ ತರ್ಲೆ

ನೋಡು ನೋಡು ನೋಡು...
ನೀ ಮಿಂಚಂತೆ ಮಿಂಚುವ ಸ್ಪೀಡು...
ಹಾನ್ ನೋಡು ನೋಡು ನೋಡು...
ನಾ ನಿನ್ನಲೇ ಸೇರ್ತೀನಿ ನೋಡು ನೋಡು...


ಅಡ್ಡದಲ್ಲಿ ಕಿಂಗು ನಾನೇ ತಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಹೇ ಬಾಯಿ ಬಿಟ್ಟು ಯಾಕೆ ಹಿಂಗೆ ಕೇಳ್ತೀರಿ
ಡವ್ ಮಾಡ್ದೆ ಲವ್ ಮಾಡ್ರಿ ಡೌಟ್ ಯಾಕ್ರಿ

ಮಿಲಿಟರಿ ಹೊಟೇಲು ಮುದ್ದೆ ಸೇರುವ ತಿನೋ
ಅಂಥ ಒರಟ ಕಣೇ ನಾನು... ಆಹಾ ನಾನೂ
ಟಚ್ಚಿ ನಿಂದ ಹುಚ್ಚಿ ಆದೆ ಮೆಚ್ಚಿ ಬಂದೆ
ಪುರುಷ ಸಿಂಹ ನೀನು... ಆಹಾ ನೀನು

ಅನ್ನಮನ ಹೊರುವಾಗ
ಟಪ್ಪಾಂಗುಚ್ಚಿ ಆಡು
ಡಾಂಕು ಮಾಡೋ ಸಮಯ
ನಲ್ಲು ನಿನ್ನಮೆಲೆ ಮೂಡು

ಬಾರೆ ನಮ್ಮೂರ ರೋಜಾ
ನಾನು ಗಾಜನೂರ ತೇಜ
ಬಾರೋ ಭಜೈಸು ರಾಜಾ ।।
ನಾನು ಇನ್ನುನು ತಾಜ ತಾಜಾ

ನೋಡು ನೋಡು ನೋಡು...
ನೀ ಮಿಂಚಂತೆ ಮಿಂಚುವ ಸ್ಪೀಡು...
ಅರೆ ರೀ ರೀ ನೋಡು ನೋಡು ನೋಡು...
ನಾ ನಿನ್ನಲೇ ಸೇರ್ತೀನಿ ನೋಡು ನೋಡು...

ಅಡ್ಡದಲ್ಲಿ ಕಿಂಗು ನಾನೇ ತಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಹೇ ಬಾಯಿ ಬಿಟ್ಟು ಯಾಕೆ ಹಿಂಗೆ ಕೇಳ್ತೀರಿ
ಡವ್ ಮಾಡ್ದೆ ಲವ್ ಮಾಡ್ರಿ ಡೌಟ್ ಯಾಕ್ರಿ

ನಾನೂ ಕಾಲ ಕೆರಡು
ನಿಂತ್ಕೊಂಡ್ರೆ ಗೂಳಿ ಕಣೇ
ಹೇ ನನಗಾಗಿ
ಹುಟ್ಟಿರುವ ಗಂಡು ನೀನೇ..

ನಾನೂ ಕಾಲ ಕೆರಡು
ನಿಂತ್ಕೊಂಡ್ರೆ ಗೂಳಿ ಕಣೇ
ಹೇ ನನಗಾಗಿ
ಹುಟ್ಟಿರುವ ಗಂಡು ನೀನೇ..

ಹೇ ನೋಡು ನೋಡು ನೋಡು..ನಾ
ಮಿಂಚಂತೆ ಮಿಂಚುವ ಸ್ಪೀಡು...
ಹೇ ನೋಡು ನೋಡು ನೋಡು...
ನಾ ಮಿಂಚಂತೆ
ಮಿಂಚುವ ಸ್ಪೀಡು ಸ್ಪೀಡು...

ಅಡ್ಡದಲ್ಲಿ ಕಿಂಗು ನಾನೇ ತಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಹೇ ಬಾಯಿ ಬಿಟ್ಟು ಯಾಕೆ ಹಿಂಗೆ ಕೇಳ್ತೀರಿ
ಡವ್ ಮಾಡ್ದೆ ಲವ್ ಮಾಡ್ರಿ ಡೌಟ್ ಯಾಕ್ರಿ