ಯಾವುದು ಪ್ರೀತಿ - The Indic Lyrics Database

ಯಾವುದು ಪ್ರೀತಿ

गीतकार - M. N. Vyasa Rao | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Upendra Kumar | वर्ष - 1992

Song link

View in Roman

ಯಾವುದು ಪ್ರೀತಿ ಎಲ್ಲಿದೆ ನೀತಿ
ಈ ಮೋಹ ದಾಹ ಮುಲ್ಲಿನ ರೀತೀ
ಇರಿದು ಕಾಡುವುದೆಕೆ
ಹೀಗೇತಾಕೋ ಇದೆತಾಕೋ

ಯಾವುದು ಪ್ರೀತಿ ಎಲ್ಲಿದೆ ನೀತಿ
ಈ ಮೋಹ ದಾಹ ಮುಲ್ಲಿನ ರೀತೀ
ಇರಿದು ಕಾಡುವುದೆಕೆ
ಹೀಗೇತಾಕೋ ಇದೆತಾಕೋ

ಪ್ರೇಮದ ಗುಡಿಯಲಿ ದೇವಿಯು ನೀನು
ದೇವಿಗೆ ಒಲವಿನ ದೀಪವು ನಾನು
ದೀಪವು ಆರುವುದೆ
ಸಾಯುವ ಕ್ಷಣಗಳ ಕಾದಿಹೆ ನಾನು
ಕಾಣಿಸದೆ ನಿನಗೆ
ಹೃದಯವು ಬೆಸೆದ ಬಂಧನವೆಲ್ಲಿ
ವಿರಹದ ಕಹಿಯ ನುಂಗುವೆನಿಲ್ಲಿ
ಕುರುದಾರ ಹಾಗೆ ತಾಕಿ ಕಾಣದಿದೆ

ಯಾವುದು ಪ್ರೀತಿ ಎಲ್ಲಿದೆ ನೀತಿ
ಈ ಮೋಹ ದಾಹ ಮುಲ್ಲಿನ ರೀತೀ
ಇರಿದು ಕಾಡುವುದೆಕೆ
ಹೀಗೇತಾಕೋ ಇದೆತಾಕೋ

ದೇಹವ ದನಿಸಿದೆ ಪ್ರೀತಿಗೆ ನಾನು
ದಾಹವ ತಾಣಿಸದೆ ದೂರಿದೆ ನೀನು
ಪ್ರೇಮವು ಸಾಯುವುದು ಊ ಓ
ಕಾಡುವ ನೆನಪಿಗೆ ನಾ ವಶವಾದೆ
ಬಾಳನು ಹಿಂದುತಿದೆ
ಒಳಗಿದೆ ಒಲವು ಹೊರಗಿದೆ ಕಹಿಯು
ಕೊರಗಿದೆ ಮನವು ದಹಿಸಿದೆ ತನುವು
ಒಡೆಯಿತು ಜೀವನ ಜೀವ ಬಾಡಿಸುತ್ತೆ

ಯಾವುದು ಪ್ರೀತಿ ಎಲ್ಲಿದೆ ನೀತಿ
ಈ ಮೋಹ ದಾಹ ಮುಲ್ಲಿನ ರೀತೀ
ಇರಿದು ಕಾಡುವುದೆಕೆ
ಹೀಗೇತಾಕೋ ಇದೆತಾಕೋ
ಹೀಗೇತಾಕೋ ಇದೆತಾಕೋ