ನನ್ನ ನಿನ್ನ ಆಸೆ - The Indic Lyrics Database

ನನ್ನ ನಿನ್ನ ಆಸೆ

गीतकार - Geethapriya | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Midida Shruthi | वर्ष - 1992

Song link

View in Roman

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ
ಶ್ರುತಿ ಸೇರಿದಾಗ
ಅದೇ ಆಶಾಗೀತೆ

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ
ಶ್ರುತಿ ಸೇರಿದಾಗ
ಅದೇ ಆಶಾಗೀತೆ

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ

ಗಂಡು ಹೆಣ್ಣು ಯೆಂದೆಂದು
ಒಂದೂಗೂಡಲೇಂಡೆ
ಹುಟ್ಟಿತೇನು ಈ ಪ್ರೀತಿ ಅನುರಾಗ
ಅಂದು ನಾನೂ ನೀನ್ಯಾರು
ಇಂದು ನಾವು ಒಂದೇ
ಇದೇ ಎನು ಜೀವನದ ವೇಗ

ಯೇನೋ ಯೇನೋ ಕನಸು ಯೆಲ್ಲೋ ಯೆಲ್ಲೋ ಮನಸು
ಪ್ರೇಮ ಮೂಡಿದಾಗ ಪ್ರೀತಿ ಹಾಡಿದಾಗ
ನಾನು ನೀನು ಸೇರಿ ಹೀಗೇ ಒಂದಾದಾಗ

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ
ಶ್ರುತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ

ಬಾಳು ಎಲ್ಲ ಶ್ರೀಗಂಧ
ಸ್ನೇಹ ಪಾಶದಿಂದ
ಹಿತ ನೀಡೋ ಜೀವನದಾನಂದ
ಜನ್ಮ ಜನ್ಮ ಸಂಬಂಧ
ಇಂಥಾ ಪ್ರೇಮ ಬಂದಾ
ಇದೇ ಜೀವ ವೀಣೆಯ ನಾದ

ಪ್ರೇಮ ಯೆಂದು ಅಮರ ಪ್ರೇಮ ಯೆಂದು ಮಧುರಾ
ಪ್ರೇಮ ನಮ್ಮ ಗಾನ ಪ್ರೇಮ ನಮ್ಮ ಧ್ಯಾನ
ಭಾವವೆಲ್ಲ ಕೂಡಿ ಒಂದು ಹಾಡದಂತೆ

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ
ಶ್ರುತಿ ಸೇರಿದಾಗ
ಅದೇ ಆಶಾಗೀತೆ

ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೇ
ಶ್ರುತಿ ಸೇರಿದಾಗ
ಅದೇ ಆಶಾಗೀತೆ