ಎಲ್ಲ ಮೇಲು ಕೀಲು - The Indic Lyrics Database

ಎಲ್ಲ ಮೇಲು ಕೀಲು

गीतकार - Doddarange Gowda | गायक - C. Ashwath | संगीत - C. Ashwath, L. Vaidyanathan | फ़िल्म - Aalemane | वर्ष - 1981

Song link

View in Roman

ಎಲ್ಲ ಮೇಲು ಕೀಲು
ಸುಳ್ಳು ಬೇಧ ಭಾವ
ಬಗೆದ ಮನುಜ ಕಣೋ
ಬಿಡು ರಾಗ ದ್ವೇಷ
ಸುಡು ಕಾಮ ಕ್ರೋಧ
ಮಿಥಿಯಾ ಅರಿತು ಬಾಳೋ

ಎಲ್ಲ ಮೇಲು ಕೀಲು
ಸುಳ್ಳು ಬೇಧ ಭಾವ
ಬಗೆದ ಮನುಜ ಕಣೋ
ಬಿಡು ರಾಗ ದ್ವೇಷ
ಸುಡು ಕಾಮ ಕ್ರೋಧ
ಮಿಥಿಯಾ ಅರಿತು ಬಾಳೋ

ಯಾಕೋ ಕುಟಿಲ ಕುಹಕ ಕಾಯ
ನೋಡೋ ಧವಳ ಚಂದ್ರ ಸೂರ್ಯ
ಯಾಕೋ ಕುಟಿಲ ಕುಹಕ ಕಾಯ
ನೋಡೋ ಧವಳ ಚಂದ್ರ ಸೂರ್ಯ

ಹಿತವಾಗಿ ನೀನು ಬದುಕು
ಬೆಳಗಯ್ಯ ನಿತ್ಯ ಸತ್ಯ
ಹಿತವಾಗಿ ನೀನು ಬದುಕು
ಬೆಳಗಯ್ಯ ನಿತ್ಯ ಸತ್ಯ

ಎಂದೋ ಇರಲಿ ನಡತೆ ಶುದ್ಧ
ಮುಂಡೇ ಯಶದ ದಾರಿ ಸಿದ್ಧ
ಎಂದೋ ಇರಲಿ ನಡತೆ ಶುದ್ಧ
ಮುಂಡೇ ಯಶದ ದಾರಿ ಸಿದ್ಧ

ಕಡಿವಾನ ಕಂಡ ಮನಸು ಇರಲಯ್ಯ ನಿಯಮ ಬದ್ಧ |೨|

ಎಲ್ಲ ಮೇಲು ಕೀಲು
ಸುಲ್ಲು ಬೇಧ ಭಾವ
ಬಗೆದ ಮನುಜ ಕಣೋ
ಬಿಡು ರಾಗ ದ್ವೇಷ
ಸುಡು ಕಾಮ ಕ್ರೋಧ
ಮಿಥಿಯಾ ಅರಿತು ಬಾಳೋ

ಜಾತಿ ಮಠದ ಕಲಹ ಬೇಡಾ
ನೀತಿ ಇರದ ಬಾಳು ದಂಡ
ಜಾತಿ ಮಠದ ಕಲಹ ಬೇಡಾ
ನೀತಿ ಇರದ ಬಾಳು ದಂಡ

ವಿಷ ದಾರಿ ತುಳಿಯ ದುಗುಡ
ನಡೆಯಯ್ಯ ಒಳಿತು ಜಾರ
ವಿಷ ದಾರಿ ತುಳಿಯ ದುಗುಡ
ನಡೆಯಯ್ಯ ಒಳಿತು ಜಾರ

ಮೋಸ ಕಪಟ ಕಹಿಯಾ ಹೋಂಡಾ
ರೋಷಾ ಯೆಂಡೂ ಬೆಂಕಿ ಕುಂಡ
ಮೋಸ ಕಪಟ ಕಹಿಯಾ ಹೋಂಡಾ
ರೋಷಾ ಯೆಂಡೂ ಬೆಂಕಿ ಕುಂಡ

ಬಿಡಬೇಕು ನಿತ್ಯ ಕುರುಡಾ
ಕಲಿಯಯ್ಯ ಸಹನೆ ಹಾಡ
ಬಿಡಬೇಕು ನಿತ್ಯ ಕುರುಡಾ
ಕಲಿಯಯ್ಯ ಸಹನೆ ಹಾಡ