ಯೇನೋ ಮಾಡಾಳು ಹೋಗಿ - The Indic Lyrics Database

ಯೇನೋ ಮಾಡಾಳು ಹೋಗಿ

गीतकार - Rudramurthy Shastry | गायक - S. P. Balasubramanyam | संगीत - L. Vaidyanathan | फ़िल्म - Yelu Suttina Kote | वर्ष - 1988

Song link

View in Roman

ಯೇನೋ ಮಾಡಾಳು ಹೋಗಿ ಯೆನು ಮಡಿದೆ ನೀನು|೨|
ನೀತಿ ಹೇಳುವ ನೀನೆ ನೀತಿಯನು ಮುರಿದೆ
ಬಾಯಿ ಇದ್ದಾರು ನೀ ಮೂಕನಾದೆ
ಬಾಯಿ ಇದ್ದಾರು ನೀ ಮೂಕನಾದೆ
ಯೇನೋ ಮಾಡಾಳು ಹೋಗಿ ಯೆನು ಮಡಿದೆ ನೀನು

ಮುಳ್ಳಳ್ಳಿ ನಡೆವುದಕ್ಕೆ ಎಚ್ಚರಕ್ಕೆ ಬೇಕು
ಎಚ್ಚರಿಕೆ ಬೇಕು
ಜಗದೆಲ್ಲ ಕಥೆಗಳಿಗೆ ನೀನಲ್ಲ ಬೆಳಕು
ನೀನಲ್ಲಾ ಬೆಳಕು
ಒಂದೂ ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ
ಒಂದೂ ರೋಗದ ರೆಂಬೆ ಕಡಿದು ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದ ನರಳುತಿದೆ ಬದುಕು

ಯೇನೋ ಮಾಡಾಳು ಹೋಗಿ ಯೆನು ಮಡಿದೆ ನೀನು

ವಿಷದ ಬಳ್ಳಿಯ ಜೊತೆಗೆ ಹೂ ಗಿಡವ ಕಡಿದೆ
ಒಂದೂ ಕೋಪಕೀ ಎರಡು ಪಾಪಗಳ ಬೆಲೆದೆ
ಎಲ್ಲ ಬಡಲಿಸಬಲ್ಲ ವಿಧಿಯು ನೀನೆನಲ್ಲಾ
ಎಲ್ಲ ಬಡಲಿಸಬಲ್ಲ ವಿಧಿಯು ನೀನೆನಲ್ಲಾ
ಇದ್ದಂತೆ ಜಗವಿಹುದು ನೀನು ಬದಲಾದೆ

ಯೇನೋ ಮಾಡಾಳು ಹೋಗಿ ಯೆನು ಮಡಿದೆ ನೀನು

ಹೆತ್ತೊಡಲು ತುಡಿಯುತಿದೆ ತಾಳಮಳಿಸಿ ನೊಂದು
ತಾಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ಕನ್ನೇರ ಬಿಂದು
ಕನ್ನೇರ ಬಿಂದು
ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ
ನಿನ್ನಿಂದ ಸುಖವಿಲ್ಲ ನಿನ್ನೊಳಗು ಸುಖವಿಲ್ಲ

ಏಳು ಸುತ್ತಿನ ಕೋಟೆ ಸೆರೆಯಾದೆ ಇಂದು