ಹೊತ್ತಾರೆ ಸೂರ್ಯನಂಗೆ - The Indic Lyrics Database

ಹೊತ್ತಾರೆ ಸೂರ್ಯನಂಗೆ

गीतकार - Doddarange Gowda | गायक - S. P. Balasubrahmanyam, S. Janaki | संगीत - C Ashwath, L Vaidyanathan | फ़िल्म - Aalemane | वर्ष - 1981

Song link

View in Roman

ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ ಹಾಂಗೆ
ಚಿತ್ತವ ಕಲಕಿ ನಿಂತ ಗೆನೇಕಾರ
ಹತ್ತೀರ ಬಾರೋ ನನ್ನ ಜೊತೆಗಾರ

ಬಾಣಿನ ಚಂದ್ರನಂಗೆ
ಓದುವ ಜಿಂಕೆಯಂಗೆ
ಸುತ್ಥಲು  ಸುಲೈವ್ ನೀನು ಗೆನೆಕಾತಿ
ಹತ್ತೀರ ಬಾರೆ ನನ್ನ ಜೊತೆಗಾತಿ

ಕಾಡನೆ ಬೇಲೆಡ್ ಹಾಂಗೆ ಬೆಳೆದು
ಚೆಂಗುದುರೆ ಕೆನೆದ ಹಾಂಗೆ ಕೆನೆದು
ಹಮ್ಮೀರ ನೀನಾಗಿ ಮಾನಸ ಕದ್ದೆ

ಕೆಂದಾವರೆ ದಳದ ಹಂಡೆ ಹೊಳೆದು
ಸಾರಂಗದ ನಡೆಯಹಂಗೆ ಸುಳಿದು
ಒತ್ತಾಯ ಮಾಡದ್ ಹಾಂಗೆ ಹೃದಯ ಗೆದ್ದೆ

ನೀನೆಂದು ವೀರ ಧೀರ
ನೀ ನನ್ನ ಆಸೆ ಪೂರಾ
ನೂರೆಂಟು ನೋಟದಿಂದ ನನ್ನ ಕರೆದೆ
ಯೆನೆನೊ ತಾಳಿಕಿನಿಂದ ನನ್ನ ಸೆಳೆದೆ

ಹೊತ್ತಾರೆ ಸೂರ್ಯನಂಗೆ
ಹತ್ತೂರ ಶೂರನ ಹಾಂಗೆ
ಚಿತ್ತವ ಕಲಕಿ ನಿಂತ ಗೆನೇಕಾರ
ಹತ್ತೀರ ಬಾರೆ ನೀನು ಜೊತೆಗಾತಿ

ರಂಗದ ನವಿಲನಂಗೆ ಕುಳಿಕಿ
ಹೊಂಬಾಳೆ ಸುಳಿಯಂಗೆ ಬಳುಕಿ
ಕಣ್ಣಲ್ಲೇ ಮೋಜಿನಿಂದ ಸೊಬಗ ಕಂಡೆ

ನಾಡಾಡಿ ಹುಲಿಯಂಗೆ ಮೆರೆಡು
ಸಿಂಹದ ಮರಿಯಹಂಗೆ ಸೆಟೆದು
ನನ್ನಾಸೆ ಬನದಾಗೆ ನೆಲೆಯ ಕಂಡೆ

ನಿನ್ನೆಲ್ಲಾ ಮಾತು ಬೆಲ್ಲ
ನಿನ್ನೆಲ್ಲಾ ಆಟ ಸಲ್ಲ
ಚೆಲ್ಲಾಟದ ಗೀಲಿನಿಂದ ನನ್ನ ಎಲೆಡೆ
ತುಂಟಾಟದ ಜೋರಿನಿಂದ ನನ್ನ ಹಿಡಿದೆ

ಬಾಣಿನ ಚಂದ್ರನಂಗೆ
ಓದುವ ಜಿಂಕೆಯಂಗೆ
ಸುತ್ಥಲು  ಸುಲೈವ್  ನೀನು ಗೆನೆಕಾತಿ
ಹತ್ತೀರ ಬಾರೆ ನನ್ನ ಜೊತೆಗಾತಿ
ಹತ್ತೀರ ಬಾರೋ ನನ್ನ ಜೊತೆಗಾರ