ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು - The Indic Lyrics Database

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

गीतकार - Hamsalekha | गायक - Rajkumar | संगीत - Hamsalekha | फ़िल्म - Aakasmika | वर्ष - 1993

Song link

View in Roman

ಯೆಹೀ ಬಾಜೂ ನಾನಾ ತಕಟಕಟಾ
ನಾನಾ ಟಕಟಕಟಾ ನಾನಾ ಟಕಟಕಟಾ ನಾನಾ ಟಕಟಕಟಾ
ಹೇ ಹೇಯ್

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡದ ಮನ್ನ ಮೆತ್ತಬೇಕು
ಬದುಕಿದು ಜಟಕಾ ಬಂಡಿ
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿಧಿ ಅಲೆದಾಡಿಸುವ ಬಂಡಿ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡದ ಮನ್ನ ಮೆತ್ತಬೇಕು

ಕಾಶಿಲಿ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೂಗಡ ಗುಂಡಿ ಒಡೆಯ
ನಾನೆಂದು ಕೂಗಿ ಹಾಡು

ಅಜಂತಾ ಎಲ್ಲೋರ ನಾ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ
ಆಡೋಕೆ ಒಂದೆ ಬಾಶೆ
ಕನ್ನಡ ಕನ್ನಡ..
ಕಸ್ತೂರಿ ಕನ್ನಡ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡದ ಮನ್ನ ಮೆತ್ತಬೇಕು
ಬದುಕಿದು ಜಟಕಾ ಬಂಡಿ
ಇದು ವಿಧಿಯೊಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿಧಿ ಗುರಿ ತೋರಿಸುವ ಬಂಡಿ

ಧ್ಯಾನಕ್ಕೆ ಭೂಮಿ ಇದು
ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು
ಜ್ಞಾನಕ್ಕೆ ಪೀಠ ಇದು

ಕಾವ್ಯಕ್ಕೆ ಕಲ್ಪವಿದು
ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು
ನಾದಂತ ರಂಗವಿಡು

ಕುವೆಂಪು ಬೇಂದ್ರೆ ಇಂದ
ಕಾರಂತ ಮಾಸ್ತಿ ಇಂದಾ
ಧಾನ್ಯವೀ ಕನ್ನಡ
ಗೋಕಾಕಿನ ಕನ್ನಡ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡದ ಮನ್ನ ಮೆತ್ತಬೇಕು
ಬದುಕಿದು ಜಟಕಾ ಬಂಡಿ
ಇದು ವಿಧಿಯೊಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿಧಿ ದಾದ ಸೇರಿಸುವ ಬಂಡಿ

ಬಾಳಿನ ಬೆನ್ನು ಹತ್ತೀ
ನೂರಾರು ಊರು ಸುತ್ತಿ
ಯೇನೆನೋ ಕಂಡ ಮೇಲೂ
ನಮ್ಮೂರ ನಮಗೇ ಮೇಲು

ಕೈಲಾಸಂ ಕಂಡ ನಮಗೇ
ಕೈಲಾಸ ಯಾಕೆ ಬೇಕು
ದಾಸರ ಕಂಡ ನಮಗೇ
ವೈಕುಂಠ ಯಾಕೆ ಬೇಕು
ಮುಂದಿನ ನನ್ನ ಜನ್ಮ
ಬರೆದಿಟ್ಟ ನಂತೆ ಬ್ರಹ್ಮ
ಇಲ್ಲಿಯೇ ಇಲ್ಲಿಯೇ..
ಯೆಂಡಿಗು ನಾನ್ ಇಲ್ಲಿಯೇ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡದ ಮನ್ನ ಮೆತ್ತಬೇಕು
ಬದುಕಿದು ಜಟಕಾ ಬಂಡಿ
ಇದು ವಿಧಿಯೊಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿಧಿ ದಾದ ಸೇರಿಸುವ ಬಂಡಿ