ಹೂವೆ ನೀ ಸೇರುವ ಅಂಗಲಾ - The Indic Lyrics Database

ಹೂವೆ ನೀ ಸೇರುವ ಅಂಗಲಾ

गीतकार - R. N. Jayagopal | गायक - S. P. Balasubrahmanyam | संगीत - Upendra Kumar | फ़िल्म - Shraavana Sanje | वर्ष - 1995

Song link

View in Roman

ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ
ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು
ಹಾರಿಕೆ ತಿಳಿಸಿದೆ
ಎಂದೆಂದು ನಗುತಾ
ಆನಂದದಿಂದ ನೀ ಬಾಳು

ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ
ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು
ಹಾರಿಕೆ ತಿಳಿಸಿದೆ
ಎಂದೆಂದು ನಗುತಾ
ಆನಂದದಿಂದ ನೀ ಬಾಳು

ಗಿರಿಬಾನ ಮೋದದ್ದಗೆ
ಬಲ್ಲಿ ಮ್ಯಾಗಿನ ಹೂವಿನಾಗೆ
ನಿತ್ಯ ನಾನೂ ನೋಡ್ತೀನಿ
ಈ ನಿನ್ನ ಮೊಗವ

ಊರಿನೋರ ಸ್ನೇಹವಿಲ್ಲ ನನ್ನ ಕಂಡು ಅಂಜುವರೆಲ್ಲಾ
ತಂದೆ ನೀನು ಗೆಳೆತನ ಹೊಸದೊಂದು ನಲಿವ
ಓಓ ನಿನ್ನ ನೆನಪಾಗೇ ಅದರ ಸುಖದಾಗೆ
ಓಓ ನಿನ್ನ ನೆನಪಾಗೇ ಅದರ ಸುಖದಾಗೆ
ಎಂದು ಮೈ ಮರೆತು ನಾ ಹಾಡುತ್ತಿರುವೆ

ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ
ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು
ಹಾರಿಕೆ ತಿಳಿಸಿದೆ
ಎಂದೆಂದು ನಗುತಾ
ಆನಂದದಿಂದ ನೀ ಬಾಳು

ಪಥಿ ಸಂಗ ನೀನು ಕೂಡಿ
ಹೋಗುವಾಗ ನಿನ್ನ ನೋಡಿ
ಖುಷಿಯಿಂದಲಿ ನನ್ನ ಕಣ್ಣ ತುಂಬಬೇಕು

ಕಂಡನೊಡನೆ ನೀನು ಬರಲು
ಮಗು ಹೊತ್ತ ನನ್ನ ಹೆಗಲು
ಹೊಸತಳಕೆ ಕಾಲು ಕುಣಿದಾಡಬೇಕು

ಓಹೋ ನನ್ನಾ ಮರಿಬ್ಯಾದಾ
ಸ್ನೇಹ ತೋರಿಬ್ಯಾಡ
ಓಹೋ ನನ್ನಾ ಮರಿಬ್ಯಾದಾ
ಸ್ನೇಹ ತೋರಿಬ್ಯಾಡ
ನನ್ನ ನೆನಪೆಂದು ಹಸಿರಾಗಿ ಇರಲಿ

ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ
ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು
ಹಾರಿಕೆ ತಿಳಿಸಿದೆ
ಎಂದೆಂದು ನಗುತಾ
ಆನಂದದಿಂದ ನೀ ಬಾಳು

ಹೂವೆ ನೀ ಸೇರುವ ಅಂಗಲಾ
ತುಂಬಲಿ ಪರಿಮಳದಿಂದ
ಪರಿಮಳದಿಂದ ಪರಿಮಳದಿಂದ