ತಾನಿ ತಂದನ ಜೋಡಿಯಾದೆ ನಾ - The Indic Lyrics Database

ತಾನಿ ತಂದನ ಜೋಡಿಯಾದೆ ನಾ

गीतकार - Chi. Udaya Shankar | गायक - S. P. Balasubrahmanyam, S. P. Sailaja | संगीत - Rajan-Nagendra | फ़िल्म - Jeevakke Jeeva | वर्ष - 1981

Song link

View in Roman

ತಾನಿ ತಂದನ ಜೋಡಿಯಾದೆ ನಾ
ಯೆಂದು ಬಿಡಲಾರೆ ನಿನ್ನಾ
ತಾನಿ ತಂದನ ಜೋಡಿಯಾದೆ ನಾ
ಯೆಂದು ಬಿಡಲಾರೆ ನಿನ್ನಾ
ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ

ತಾನಾ ತಂದನ ಮಾರು ಹೋದೆ ನಾ
ಬಿಟ್ಟು ಇರಲಾರೆ ನಿನ್ನ
ತಾನಾ ತಂದನ ಮಾರು ಹೋದೆ ನಾ
ಬಿಟ್ಟು ಇರಲಾರೆ ನಿನ್ನ
ದಿನವು ನಿನ್ನ ಗಾನ
ನೀನೇ ನನ್ನ ಪ್ರಾಣ

ತಾನಿ ತಂದನ ಜೋಡಿಯಾದೆ ನಾ
ಯೆಂದು ಬಿಡಲಾರೆ ನಿನ್ನಾ

ವೀಣೆ ಮಿಡಿಯುವ ಹಾಡಂತೆ
ಜೀವ ಸ್ವರಗಳ ಇಂಪಂತೆ
ಜಾನೇ ನಿನ್ನ ಮಾತೆಲ್ಲಾ

ಮಾತು ಅರಗಿಣಿ ನುಡಿದಂತೆ
ಸ್ನೇಹ ಸೇರಿಸಿ ಬೆಸೆದಂತೆ
ನಿನ್ನ ಹಾಗೇ ಯಾರಿಲ್ಲ

ನೀನಿಂದು ತಂದ ಉಲ್ಲಾಸದಿಂದ
ಹಿಗ್ಗಿ ಹಿಗ್ಗಿ ಹೂವಾದೆ ನಾ
ಹಿಗ್ಗಿ ಹಿಗ್ಗಿ ಹೂವಾದೆ ನಾ

ತಾನಾ ತಂದನ ಅರೆರೆ
ಮಾರು ಹೋದೆ ನಾ ಹೋಯ್ ಹೋಯ್
ಬಿಟ್ಟು ಇರಲಾರೆ ನಿನ್ನ

ತಾನಿ ತಂದನಾ ಹಾಂ
ಜೋಡಿಯಾದೆ ನಾ ಹಾನ್
ಯೆಂದು ಬಿಡಲಾರೆ ನಿನ್ನಾ

ಯೇಕೆ ಬಲಸಿದೆ ತೊಳಿಂದ
ಆಸೆ ಅರಳಿತು ನಿನ್ನಿಂದ
ಕೊಡುವೆ ಏಳು ಒಲವಿಂದ

ಹೇಗೇ ನುಡಿಯಲಿ ಮಾತಿಂದ
ಹೇಳಲಾಗದ ಆನಂದ
ಪಡೆವೆ ತಾಳು ನನ್ನಿಂದ

ನೀನೀಗ ತಂದ ಸಂತೋಷದಿಂದ
ನಾಚಿ ನಾಚಿ ಮೊಗ್ಗಡೆ ನಾ
ನಾಚಿ ನಾಚಿ ಮೊಗ್ಗಡೆ ನಾ

ತಾನಿ ತಂದಾನ ಹೋಯ್
ಜೋಡಿಯಾದೆ ನಾ ಹೋಯ್
ಯೆಂದು ಬಿಡಲಾರೆ ನಿನ್ನಾ

ತಾನಾ ತಂದಾನ ಹೋಯ್
ಮಾರು ಹೋದೆ ನಾ ಹೋಯ್
ಬಿಟ್ಟು ಇರಲಾರೆ ನಿನ್ನ

ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ

ತಾನಾ ತಂದನ ಮಾರು ಹೋದೆ ನಾ
ಯೆಂದು ಬಿಡಲಾರೆ ನಿನ್ನ ಬಿಟ್ಟು ಇರಲಾರೆ ನಿನ್ನಾ