ಅಂಬರದ ಅಂಜುರಾಡಿ ನೇಸರನು - The Indic Lyrics Database

ಅಂಬರದ ಅಂಜುರಾಡಿ ನೇಸರನು

गीतकार - Hamsalekha | गायक - Rajkumar, Manjula Gururaj | संगीत - Hamsalekha | फ़िल्म - Aakasmika | वर्ष - 1993

Song link

View in Roman

ಇಹೆ ಇಹೆ ಇಹೆ ಹೀ
ಓಹೋ ಓಹೋ ಓಹೋ ಓಹೋ ಓಹೋ ಹೋ

ಅಂಬರದ ಅಂಜುರಾಡಿ ನೇಸರನು
ಅಂಗಯ್ಯಿಗೆ ಹತ್ತೀರವೇ ನೇಸರನು
ಕಸಗಳ ಕುಂಕುಮದ ನೇಸರನು
ಬಾನಗಳ ಬಿಗುವನೀ ನೇಸರನು
ಕಣ್ಣ ತುಂಬ ತುಂಬಿಕೊಂಡ
ಬಾಳ ತುಂಬ ಸೇರಿಕೊಂಡ

ಆಗುಂಬೆಯ ಪ್ರೇಮ ಸಂಜೆ
ಆಗುಂಬೆಯ ಪ್ರೇಮ ಸಂಜೆ
ಮರೆಯಲಾರೆ ನಾನೂ ಎಂಡಿಗೂ
ಓ ಗೆಲತಿಯೇ ಓ ಗೆಲತಿಯೇ
ಓ ಗೆಲತಿಯೇ ಗೆಲತಿಯೇ

ಆಗುಂಬೆಯ ಪ್ರೇಮ ಸಂಜೆ
ಆಗುಂಬೆಯ ಪ್ರೇಮ ಸಂಜೆ
ಮರೆಯಲಾರೆ ನಾನೂ ಎಂಡಿಗೂ
ಓ ಗೆಳೆಯನೇ ಓ ಗೆಳೆಯನೇ
ಓ ಗೆಳೆಯಾ ಗೆಳೆಯಾ

ಮುಗಿಲ ಜೊತೆಯಲ್ಲಿ ನೆಲ ಮುದ್ದಾದ ಸಮಯ
ಕೊಡುವೆ ನಿನಗೆ ಕೊಡುವೆ ಈ ನನ್ನ ಹೃದಯಾ
ಆ ನದಿಯ ಮೊಗದಲ್ಲಿ ರವಿ ತಂಪಾಗೋ ಸಮಯ
ಕೊಡುವೆ ನಿನಗೆ ಕೊಡುವೆ ಈ ನನ್ನ ಹೃದಯ

ಊ ಪ್ರೀತಿ ಸೂಲದಂತೆ ಸ್ನೇಹ ಬಾದದಂತೆ
ಆ ಆಸೆ ತೀರದಂತೆ ನಾವ್
Issshhh
ಹಕ್ಕಿಗಳ ಅಂತರಂಗ ಹಾಡುತಿದೆ
ಹೂವುಗಳ ವರ್ಣಗಳ ಮಿಂಚುತಿದೆ
ಗುಡ್ಡಗಳ ತಂಬೆಲರು ಬೀಸುತಿದೆ
ಯಲ್ಲ ಮರ ಹನ್ನುಗಳು ತೂಗುತಿವೆ

ಮೂಡನಕ್ಕೆ ಜೀವ ತಂದ
ಪಶ್ಚಿಮಕ್ಕೆ ಭಾವ ತಂದ

ಆಗುಂಬೆಯ ಪ್ರೇಮ ಸಂಜೆ
ಆಗುಂಬೆಯ ಪ್ರೇಮ ಸಂಜೆ
ಆಗುಂಬೆಯ ಪ್ರೇಮ ಸಂಜೆ
ಮರೆಯಲಾರೆ ನಾನೂ ಎಂಡಿಗೂ
ಓ ಗೆಲತಿಯೇ ಓ ಗೆಲತಿಯೇ
ಓ ಗೆಲತಿಯೇ ಗೆಲತಿಯೇ

ಮನದ ಇರುಳಿನಲಿ ನೀ ಸುರಿದೆ ಹೊಂಗಿರಣ
ಬದುಕೆ ಬಾಣವಾಗಿರಲು ನಿಜ ನೀನೆ ಕಾರಣ
ಓ ಬರದ ನಿದಿರೆಯಲಿ ನೀ ಸುರಿದೆ ಕನಸುಗಳಾ
ಕನಸೇ ನನಸಾಗಿರಲು ನಿಜ ನೀನೆ ಕಾರಣ
ಓ ಸಂಜೆ ಹೆಣ್ಣು ನೀನು ನನ್ನ ಬಾಳ ಜೇನು
ಇನ್ನು ನಾನೂ ನೀನು ಒಂದು
Isssshhh

ಯೀಲು ಬಣ್ಣ ಒಂದು ಮಾಡೋ ನೇಸರನು
ಕೊಂಬೆಗಳ ಬೆಳ್ಳಿಯಲ್ಲಿ ನಿಂತಿಹನು
ನಾಲೆಗಳ ಹೊತ್ತು ತಾರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ನನ್ನ ನಿನ್ನ ಪ್ರೀತಿ ಕಂಡ
ಸೂರ್ಯ ಮೆಲ್ಲ ಜಾರಿಕೊಂಡ

ಆಗುಂಬೆಯ ಪ್ರೇಮ ಸಂಜೆ
ಆಗುಂಬೆಯ ಪ್ರೇಮ ಸಂಜೆ
ಮರೆಯಲಾರೆ ನಾನೂ ಎಂಡಿಗೂ
ಓ ಗೆಲತಿಯೇ ಓ ಗೆಲತಿಯೇ
ಓ ಗೆಲತಿಯೇ ಗೆಲತಿಯೇ