ಆಕಾಶವೇ ಈ ಶ್ರಾವಣ ಸಂಜೆ - The Indic Lyrics Database

ಆಕಾಶವೇ ಈ ಶ್ರಾವಣ ಸಂಜೆ

गीतकार - R. N. Jayagopal | गायक - Sangeeta Katti | संगीत - Upendra Kumar | फ़िल्म - Shraavana Sanje | वर्ष - 1995

Song link

View in Roman

ನೋಡು ನೋಡು ಎಲ್ಲೂ ಬೆಟ್ಟಗಳ ಸಾಲು
ಸಾಲುಗಲ ಮೇಲು ಮಕ್ಕಳ ರೈಲು
ರೈಲಿಗೊಂದು ಗೌರ್ಡು ಈ ನಮ್ಮ ಮೇಡಂ
ಮೇಡಂ ಸಿಟಿ ಊಡಲು ಹೊರಟಿತು ರೈಲು
ಕೂಒ ಚುಕು ಚುಕು ಚುಕು ಚುಕು ಚುಕು

ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು
ಬೆಳ್ಳಿ ಮೋಡಕ್ಕೆ ಮುತ್ತತ್ತಿದೆ
ಆ ಹರುಷದಲಿ ರುತ್ತುಗಾನವನು
ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ
ಆ ದೈವ ತಂದ ಆನಂದ ತಾನ

ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ

ಥಕ ಧಿಮಿ ಥಕ ಜಾನು ಥಕ ಧಿಮಿ ಥಕ ಜಾನು
ಥಜಂ ಥಜಂ ಥಜಂ ಥಜಂ ಠಕ ದಿಮಿ

ಈ ಪ್ರಕೃತಿ ನಗುತಿಹುದು
ಬಾಣವೆಲ್ಲಾ ಹಸಿ ಹಸಿರು
ಪ್ರೇಮಿಗಳು ಕೂಡಿರಲು
ಮೌನದಲೆ ಸಾರಸಗಳು
ನಗೆ ಹೊನಲು

ಬರಲು ಶೃಂಗಾರ ಮಾಸ
ವನದೇವಿ ಮಂದಹಾಸ
ಪ್ರೀತಿ ಸಂದೇಶ್ ಎಳ್ಳು
ಸಂತೋಷ ನಿತ್ಯ ಉಲ್ಲಾಸವೆ

ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ

ಧುಮ್ಮಿಕ್ಕೋ ನೀರಿನಲಿ
ಹೊಮ್ಮಿಬಾರೋ ಆಸೆಗಳು
ಝಂಕಾರಿಸೋ ದುಂಬಿಯಲಿ
ಓಂಕಾರ ನಾಡಗಳು
ಹೊಸ ರಾಗ.....
ಇದುವೆ ಸ್ವರ್ಗ ಧಾಮ
ಎಳ್ಳು ದಿವ್ಯ ಪ್ರೇಮ
ಪ್ರೀತಿ ಸಂದೇಶ್ ಎಳ್ಳು
ಸಂತೋಷ ನಿತ್ಯ ಉಲ್ಲಾಸವೆ....

ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು
ಬೆಳ್ಳಿ ಮೋಡಕ್ಕೆ ಮುತ್ತತ್ತಿದೆ
ಆ ಹರುಷದಲಿ ರುತ್ತುಗಾನವನು
ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ
ಆ ದೈವ ತಂದ ಆನಂದ ತಾನ