ಹೆನ್ನೆ ನೀ ಅಳಬೇಡಾ - The Indic Lyrics Database

ಹೆನ್ನೆ ನೀ ಅಳಬೇಡಾ

गीतकार - R. N. Jayagopal | गायक - Dr. Rajkumar | संगीत - Upendra Kumar | फ़िल्म - Shraavana Sanje | वर्ष - 1995

Song link

View in Roman

ಹೆನ್ನೆ ನೀ ಅಳಬೇಡಾ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯಾ
ಧೃಡ ಮಾಡಿಕೋ ನಿನ್ನ ಹೃದಯ

ಹೆನ್ನೆ ನೀ ಅಳಬೇಡಾ
ಫಲವಿಲ್ಲ ಕಣ್ಣೀರಿಂದ

ಅರಳೋ ಮುನ್ನ ಆಸೆ ಹೂವು
ಬಂದಿತಲ್ಲಾ ಇಂಥಾ ನೋವು
ಆಲಿಸಿತೆಕೆ ಈ ಹಣೆ ಸಿಂಧೂರ
ವೀಣೆ ತಂತಿ ಕಿತ್ತರೆನು
ಹೊಸದು ತಂತಿ ಹಾಕು ನೀನು
ಮೀಟು ಅಲ್ಲಿ ನೂತನ ಝೇಂಕಾರ

ಆಡೋ ಸಮಾಜ ಸಾಕೋಲ್ಲ
ಕಷ್ಟಕೆ ಯಾರು ಆಗೋಲ್ಲ
ದುಷ್ಟ ತಿಮಿಂಗಿಲ ಸುತ್ತೆಲ್ಲ
ನಿನ್ನ ಕಾಯುವವರಿಲ್ಲ
ಕುಂಕುಮವೆಂದು ನಿನ್ನಯ ಹಕ್ಕು
ತಾಯಿಯು ಕೊಟ್ಟ ಶೃಂಗಾರ
ಮಾಡು ನೀ ನಿರ್ಧಾರ

ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯಾ
ಧೃಡ ಮಾಡಿಕೋ ನಿನ್ನ ಹೃದಯ

ಹೆನ್ನೆ ನೀ ಅಳಬೇಡಾ
ಫಲವಿಲ್ಲ ಕಣ್ಣೀರಿಂದ

ಪತಿಯ ಸಾವು ಸತಿಗೆ ಶಿಕ್ಷೆ
ಕಣ್ಣೀರ ಜೀವನ ಭಿಕ್ಷೆ
ಸಂಪ್ರದಾಯ ಹಾಕಿದ ಸಂಕೋಲೆ

ಬಿಳಿ ವಸ್ತ್ರ ಶವಾದ ಹೊಡಿಕೆ
ಬಿಳಿ ಸೀರೆ ನಿನಗೆ ಯೇಕೆ
ಜೀವಂತ ಶವದಂತೆ ಇರಬೇಕೆ

ಈ ಪಂಜರವ ಓದಿಬೇಕು
ಬಣ್ಣದ ಬಾಳಿಗೆ ಬರಬೇಕು
ಆಡುವ ಬಾಯಿಗೆ ನೀ ಬೀಗ
ಧೈರ್ಯದಿ ಇಂದು ನೀ ಹಾಕು

ಅಬಲೆ ಹೆಣ್ಣು ಅದರ ವಿಧವೇ
ಆಗಲೇಬೇಕು ಮರು ಮದುವೆ
ಮಾಡು ನೀ ನಿರ್ಧಾರ

ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯಾ
ಧೃಡ ಮಾಡಿಕೋ ನಿನ್ನ ಹೃದಯ

ಹೆನ್ನೆ ನೀ ಅಳಬೇಡಾ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೋ ಮುಂದೆ
ಆಗೋ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯಾ
ಧೃಡ ಮಾಡಿಕೋ ನಿನ್ನ ಹೃದಯ

ಹೆನ್ನೆ ನೀ ಅಳಬೇಡಾ
ಫಲವಿಲ್ಲ ಕಣ್ಣೀರಿಂದ