ಧುಮ್ ಮಾರೋ ಧುಮ್ - The Indic Lyrics Database

ಧುಮ್ ಮಾರೋ ಧುಮ್

गीतकार - Muthu | गायक - Aditi Sagar | संगीत - Arjun Janya | फ़िल्म - Raambo 2 | वर्ष - 2018

Song link

View in Roman

ಬೇಡ ಮಗ ಧುಮ್ಮು
ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು
ಹಚ್ಚಿಬಿಡಿ ಧುಮ್ಮು

ಹೊಡಿ ಧುಂ ಧುಂ ಧುಂ

ನಾಶೆಯಲ್ಲಿ ದೇಹ ತೇಲಾಡಂಗ್ ಮಾಡಿ
ಮಾಡೋನೆ ಮೋದಿ ಮೇಲ್ಕೂಟವ್ನ್ ನೋಡಿ
ಸಪ್ಪಲಿ ಮೋಜಿನ ಸಂತೆ ರೀ
ಹಿಡಿಯಲಿ ಶಿವನಿಗೆ ಹತ್ರ ರೀ
ಬಾಂಗಿ ಹಚ್ಚೀರೀ

ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೆ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೆ ಭುಂ

ವಿಶ್ವೇಶ್ವರಾಯ ಮಹಾದೇವಾಯ
ತ್ರಯಮ್ಬಕಾಯ ತ್ರಿಪುರಾಂತಕಾಯ
ತ್ರಿಕಾಲಾಗ್ತ್ನಿ ಕಾಲಾಯ ಕಾಲಾಗ್ನಿ ರುದ್ರಾಯಾ
ನೀಲಕಂಠಾಯ ಮೃತ್ಯುಂಜಾಯ
ಸರ್ವೇಶ್ವರಾಯ ಸದಾಶಿವಾಯ
ಶ್ರೀಮಾನ್ ಮಹಾದೇವಾಯ ನಮಃ
ನಮಃ ನಮಃ ನಮಃ

ದುಮ್ಮಿಗೆ ಧರ್ಮ ಇಲ್ಲಾ
ಸೊಪ್ಪಿಗೆ ಸಂಘ ಇಲ್ಲಾ
ಧೋಬಿಗೆ ಸಾಟಿ ಇಲ್ಲ
ಹಿಡಿದು ಹೇಳಿ ಭುಂ ಭುಂ ಬೋಲಾ

ಭುಂ ಭುಂ ಬೋಲಾ ಭುಂ ಭುಂ ಬೋಲಾ ಭುಂ ಭುಂ ಬೋಲಾ

ಗಾಂಜಗೆ ಮೂರು ಮೂಲ
ಭಂಗಿಗೆ ಭಕ್ತಿ ಮೂಲ
ಭೂಮಿಗೆ ಭಂಗಿ ಸಾಲ
ಕೊಟ್ಟೋವ್ನಲ್ಲ ಶಿವನೇ ಎಲ್ಲ

ಭುಂ ಭುಂ ಬೋಲೇನಾಥ ಭಂಗಿ ಪ್ರಿಯನೇ
ಆಶು ಭಾಷೆಯಲಿ ನಲಿದಾದೋ ನಂಟು ಇಟ್ಟವ್ನೆ
ಸವಿ ಸೊಪ್ಪಲಿ ಸ್ವರ್ಗ ಅನ್ನೋ ಸತ್ಯ ಕಟ್ಟವ್ನೆ
ಗಾಂಜ ಸೊಪ್ಪಿಗೆ ದಾಸರೆ ಹಚ್ಚಿ ಭಂಗಿನೆ
ಹಂಗಾತಾ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ

ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೆ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಗಿ ಹೇಳಿ ಭುಂ ಬೋಲೆ ಭುಂ

ಭಂಗಿಗೆ ಲೈಸೆನ್ಸ್ ಇಲ್ಲಾ ಕೇಸ್ ಆದ್ರೆ ಬೇಲ್-ಯೇ ಇಲ್ಲಾ
ಹೊಡಿಯೋಕೆ ನಿಯಮಗಳು-ಯೇ ಇಲ್ಲಾ ಆಗ್ತಿವಲ್ಲ ಹತ್ತ್ ರೀ ಸಾಲ
ಭೂಮಿನೇ ಶಿವನ ಯಾತ್ರೆ ಕೈಲಾಸ ಅವನ ಛತ್ರ
ಸೊಪ್ಪಲ್ಲೇ ಶಾಂತಿಯ ಮಂತ್ರ ಹೊಡೆದೋರೆಲ್ಲ ಅವನ ಪುತ್ರಾ

ಮೂರು ಲೋಕ ಸುತ್ತಿ ಬಂದ ಶಿವನೇ
ಮುಕ್ಕೋಟಿ ದೇವರಿಗೂ ಸತ್ಯ ಹೇಳವ್ನೆ
ಈ ಬ್ರಹ್ಮಾಂಡ ಸುತ್ತೋದು ನಾಶದಿಂದಾನೆ
ಇನ್ಯಾಕೆ ಕಾಯೋದು ಹಚ್ಚಿ ಭಂಗಿನೆ
ಹಂಗಾತಾ ಹೇಳಿಬಿಟ್ಟ ನಮ್ಮ ಶಿವ ಹೊಡಿ ಮಗಾ

ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಡಿ ಹೇಳಿ ಭುಂ ಬೋಲೆ ಭುಂ
ಧುಮ್ ಮಾರೋ ಧುಮ್ ಮಾರೋ ಧುಮ್ ಮಾರೋ ಧುಮ್
ಎಲ್ರೂ ಕೂಗಿ ಹೇಳಿ ಭುಂ ಬೋಲೆ ಭುಂ

ಬೇಡ ಮಗ ಧುಮ್ಮು
ಸುಟ್ಕೊಳ್ತಿಯ ಬಮ್ಮು
ತುಂಬಿ ಚಿಲಮ್ಮು
ಹಚ್ಚಿಬಿಡಿ ಧುಮ್ಮು