ಅಮೇರಿಕಾ ನೆನೆದೊಡನೆ - The Indic Lyrics Database

ಅಮೇರಿಕಾ ನೆನೆದೊಡನೆ

गीतकार - Hamsalekha | गायक - S. P. Balasubrahmanyam | संगीत - Upendra Kumar | फ़िल्म - Midida Shruthi | वर्ष - 1992

Song link

View in Roman

ಅಮೇರಿಕಾ ನೆನೆದೊಡನೆ ಅಮೇರಿಕಾ
ಮದನಿಕ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು
ಗಂಡು ಕಾಲೇ ವಯಸ್ಸಾಯ್ತು
ಕನಸ ಮಾರಿ ಕಥೆಯ ಮಾರಿ
ಕುಣಿದು ಜಗವ ಮಾರಿ

ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಓಲಗೆ ಪ್ರಳಯ ಆಗಬಹುದು ತಾಡೆದುಕೋ
ಮೀನ ಹೆಜ್ಜೆ ಗುರುತ ಹಿಡಿವ ಕಲೆಯ ಕಲಿತುಕೋ
ಹೆಣ್ಣ ಕಣ್ಣ ಒಲಗೆ ಕುಳಿತು ಜಗವ ತಿಳಿದುಕೋ

ಜಾರಿ ಬಿಳದಿರು ಚೆಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜಾರಿ ಬಿಳದಿರು ಚೆಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ

ಜೋಕೆ ಒಲವ ಮಾರಿ ಚೆಲುವ ಮಾರಿ
ವಿಷಾದ ವಿಷಯ ಮಾರಿ

ಕನಸು ಎಂಬ ಭ್ರಮೆಗೆ ಪ್ರೇಮ ಕಥೆಯ ಬಯಸೋ
ಮನಸು ಎಂಬ ರಾಮೆಗೆ ಪ್ರೇಮ ಜೋಡಿಯ ಬಯಸೋ
ಬಯಕೆ ಕುದುರೆ ಯರಿ ಮುಂದೆ ಹೋರಾಟ ಬದುಕಿಗೆ
ಜಗವೇ ಬಯಲು ಹಗಲೆ ಇರುಳು ತೆರೆದ ಕಣ್ಣಿಗೆ

ಜಾರಿ ಬಿಳದಿರು ಚೆಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜಾರಿ ಬಿಳದಿರು ಚೆಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ

ಜೋಕೆ ಗತವ ಮಾರಿ ಪಾಠವ ಮಾರಿ
ಪರರ ಹಿತವ ಮಾರಿ

ಅಮೇರಿಕಾ ನೆನೆದೊಡನೆ ಅಮೇರಿಕಾ
ಮದನಿಕ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ ಮನಸಿದು
ಮೈಯ್ಯ ಮೇಲೆ ಗುಂಡು ಮಳೆ ಬಿದ್ದ ಮೇಲು
ಗಂಡು ಕಾಲೇ ವಯಸ್ಸಾಯ್ತು
ಕನಸ ಮಾರಿ ಕಥೆಯ ಮಾರಿ
ಕುಣಿದು ಜಗವ ಮಾರಿ