ಯವ್ವಾ ಯವ್ವ - The Indic Lyrics Database

ಯವ್ವಾ ಯವ್ವ

गीतकार - V. Nagendra Prasad | गायक - Vijay Prakash | संगीत - Arjun Janya | फ़िल्म - Raambo 2 | वर्ष - 2018

Song link

View in Roman

ಯವ್ವಾ ಯವ್ವ ಯವ್ವಾ
ಇವ್ನ್ ಪ್ರೀತಿ ಮಾಡೆ ಯವ್ವ
ಯವ್ವಾ ಯವ್ವ ಯವ್ವಾ
ನೀ ಹಾಕು ಇವ್ಂಗೆ ದೊವೆವ್ವ ದೊವೆವ್ವ

ಯವ್ವಾ ಯವ್ವ ಯವ್ವಾ
ಮಾದಮ್ಮಿ ನೀನು ಲವ್ವ
ಯವ್ವಾ ಯವ್ವ ಯವ್ವಾ
ಪ್ರೀತ್ಸೋಕೆ ನಿಂಗೆ ನೋವ್ವಾ

ನೀನು ಮತ್ತೆ ಮತ್ತೆ ಒತ್ತಬೇಕು
ಮೆತ್ತ ಮೆತ್ತಗೊತ್ತಬೇಕು
ಒತ್ಲೆಬೇಕು ಲೈಕ್-ಯು

ನನ್ನ ಕದ್ದು ಕದ್ದು ನೋಡದಿದ್ರೆ
ಮುದ್ದು ಮುದ್ದು ಮಾಡದಿದ್ರೆ
ಮಾಡಿಬಿಡ್ತೀನ್ ಮುಷ್ಕರ-ಯು
ನೀನೆ ನಟ್ಟು ನಾನೇ ಬೋಲ್ಟ್-ಉ..ತು ತು ತು ತು

ಯವ್ವಾ ಯವ್ವ ಯವ್ವಾ
ನೀನ್ ನಾನ್ ದೋವೆವ್ವ ದೋವೆವ್ವ
ಯವ್ವಾ ಯವ್ವ ಯವ್ವಾ
ಮಾಡು ಲವ್ ಲವ್ ಲವ್ ಲವ್ವ

ನೀನು ಬಿಸಿ ಬಿಸಿ ಬಿಸಿ ಬಿಸಿ ಬಿಸಿ ರೆಡಿಯೇಟರ್-ಯು
ಥಡಿ ಥಡಿ ಥಡಿ ಥಡಿ ಹಾಕ್ತೀನಿ ವಾಟರ್-ಯು
ಭಲೇ ಭಲೇ ಸ್ಪೀಡ್ ಇದೇ ನನ್ನ ಮೋಟಾರ್-ಯು
ಸುಮ್ಮನೆ ಕೆಮ್ಮದೆ ತಬ್ಬಿಕೋ ನನ್ನೆದೆ

ಹಾಡೋನೋವ ಪ್ರೇಮ ಲೋಕದ ಸಾಂಗು
ಹಾಡವ್ವ ಹಾಡವ್ವ
ಬೈಕ್-ಯು ಕಳಸ್ತಿನಿ ನಿಂಗೂ
ಮದುವೆ ಹಾಗೋಕೆ
ಹನಿಮೂನ್ ಹೋಗಾಕೆ
ಗ್ಯಾರೇಜ್ ಮಾಡ್ಬಿಡ್ತೀನಿ

ಯವ್ವಾ ಯವ್ವ ಯವ್ವಾ
ನೀನ್ ನಾನ್ ದೋವೆವ್ವ ದೋವೆವ್ವ
ಯವ್ವಾ ಯವ್ವ ಯವ್ವಾ
ಮಾಡು ಲವ್ ಲವ್ ಲವ್ ಲವ್ವ

ಆಹ ಕಿಲ ಕಿಲ ಕಿಲ ಕಿಲ ಕಮಲ ನೀನು
ಕುಚು ಕುಚು ಕುಚು ಕುಚು ಹಸ್ತ ನಾನೂ
ತೇನೆ ತೇನೆ ತೇನೆ ಹೊತ್ತು ನಾವೂ
ಬಾರವ್ವ ಹೋಗುವ ಆಟೋ-ಲಿ ಕೂರುವಾ

ನೀನೇ ಕಣೆ ನನ್ನ ಆಧಾರ್ ಕಾರ್ಡ್-ಯು
ನೋಡವ್ವ ಕೇಳವ್ವ
ಮಾಡೋದಿಲ್ಲ ನಾನೂ ಎಂಡು Fraud-u
ಸುಳ್ಳವ್ವ
ಹೌದು ಅಂದ್ರೆ ಸಾಕಮ್ಮ ಜಿಎಸ್ ಟಿ ಕಟ್ಬಿಟ್ಟು
ನಾ ನಿನ್ನ ಲವ್ ಮಾಡ್ತೀನಿ

ಯವ್ವಾ ಯವ್ವ ಯವ್ವಾ
ನೀನ್ ನಾನ್ ದೋವೆವ್ವ ದೋವೆವ್ವ
ಯವ್ವಾ ಯವ್ವ ಯವ್ವಾ
ಮಾಡು ಲವ್ ಲವ್ ಲವ್ ಲವ್ವ

ಥಾನ ಧೂಮ್ತಧುಮ್ತಾ ತಾನಾ ಧುಮ್ಧುಮ್ಧುಮ್
ಧೂಮ್ತಧುಮ್ತಾ ಥಾನಾ ಧುಮ್ಧುಮ್ಧುಮ್
ಧೂಮ್ತಧುಮ್ತಾ ಥಾನಾ ಧುಮ್ಧುಮ್ಧುಮ್ ಥರಾ ರಾರಾ ಥರಾ ರಾರಾ ರಾ..