ಯಾರಿವಳು ಯಾರಿವಳು - The Indic Lyrics Database

ಯಾರಿವಳು ಯಾರಿವಳು

गीतकार - V. Nagendra Prasad | गायक - Vijay Prakash | संगीत - Srinath Vijay | फ़िल्म - Naanu L/O Jaanu | वर्ष - 2018

Song link

View in Roman

ಓ ಓಹೋಹೋ ಓಓಓಓಓ

ಯಾರಿವಳು ಯಾರಿವಳು
ತೇರಿರುವ ತೇರಿವಾಲು
ಯೆನಿವಾಲು ಯೆನಿವಾಲು
ಸ್ಮೈಲ್ ಕೊಡುವ ಗುಲಾಬಿ ಇವಳು

ರಸ್ತೆ-ಎಲ್ಲಾ ಹೋಗೋರೆಲ್ಲಾ ನೋಡಿ ಇವಳ ಗಲ್ಲ
ರಸ್ತೆ-ಯೇ ಮಾರ್ತ್ ಹೋದ್ರಲ್ಲ ಜಾದೂಗಾತಿ
ನಂಗೆ ಆಯಿತ್ ಎನೋ ಪ್ರೀತಿ ಮಡಿದೆನೇನೋ
ಆದೆ ಇವಳಿಗೆ ಫ್ಯಾನ್-Uu ಮಾಯಾಗಾತಿ

ಯಾರಿವಳು ಯಾರಿವಳು
ತೇರಿರುವ ತೇರಿವಾಲು
ಯೆನಿವಾಲು ಯೆನಿವಾಲು
ಸ್ಮೈಲ್ ಕೊಡುವ ಗುಲಾಬಿ ಇವಳು

ಸ್ಮೈಲ್-ಯು ಮಿನುಗುವ ಮಿಂಚು
ನೋಟ ಬೆಳಕಿನ ಅಂಚು
ಪಾದ ಕಮಲದ ಅಚ್ಚು ಕೋಮಲೆ
ಈಗ ಅರಳಿದ ಮಲ್ಲೆ ನೋಡಿ ಕರಗಿದೆ ಇಲ್ಲೆ
ಈಜಿ ತಿಳಿಸಲು ಬಲ್ಲೆ ಈಗಲೇ

ಕವಿರತ್ನ ಕಾಳಿದಾಸ ಬರೆದಂತ
ಪಾತ್ರ ಇವಳೇನಾ
ಮ್ಯಾಗ್ನೆಟ್ಟು ಅಂತುವಂತೆ ಸೆಲೆಯೊಳು
ನನ್ನಾ ಕನ್ನಾ 

ಬಾಳ ಜೊತೆ ಇರ್ತಾಲೋ
ನಾನೂ ಸರಿ ಎನುತಾಳೋ
ಮೂತಿ ತಿರುಗಿಸುತಾಳೋ ಕಾಣೆನು

ನೋಡಿ ಕನವರಿಸಲೋ
ಗಾಡಿ ಬಿಡು ಎನುತಾಳೋ
ಪ್ರೀತಿ ಕಡೆಗಣಿಸೋಳು ಹೇಳೇನು

ಮನಸಾರೆ ಮೆಚ್ಚಿಕೊಂಡು
ಮನಸನ್ನೆ ನೀಡಿ ಬಿಟ್ಟೆ ನಾ
ಒಲವೆಂಬ ಅರ್ಜಿ ಕೊಟ್ರೆ
ಒಪ್ತಾಳ ನನ್ನ ಚಿನ್ನಾ

ಯಾರಿವಳು ಯಾರಿವಳು
ತೇರಿರುವ ತೇರಿವಾಲು
ಯೆನಿವಾಲು ಯೆನಿವಾಲು
ಸ್ಮೈಲ್ ಕೊಡುವ ಗುಲಾಬಿ ಇವಳು

ರಸ್ತೆ-ಎಲ್ಲಾ ಹೋಗೋರೆಲ್ಲಾ ನೋಡಿ ಇವಳ ಗಲ್ಲ
ರಸ್ತೆ-ಯೇ ಮಾರ್ತ್ ಹೋದ್ರಲ್ಲ ಜಾದೂಗಾತಿ
ನಂಗೆ ಆಯಿತ್ ಎನೋ ಪ್ರೀತಿ ಮಡಿದೆನೇನೋ
ಆದೆ ಇವಳಿಗೆ ಫ್ಯಾನ್-Uu ಮಾಯಾಗಾತಿ