ಏಳು ಮೇಲೇ ಏಳು ಗೆಳೆಯಾ - The Indic Lyrics Database

ಏಳು ಮೇಲೇ ಏಳು ಗೆಳೆಯಾ

गीतकार - V. Nagendra Prasad | गायक - Haricharan, Shreya Ghoshal | संगीत - Srinath Vijay | फ़िल्म - Naanu L/O Jaanu | वर्ष - 2018

Song link

View in Roman

ಏಳು ಮೇಲೇ ಏಳು ಗೆಳೆಯಾ
ನಿಲ್ಲಿಸಿನ್ನು ಕಣ್ಣ ಮಲೆಯಾ
ನಾನು ಹೀಗೇ ಹೋಗೋ ವಿಷಯ
ಹೇಳಲಿಲ್ಲ ನೀಡು ಕ್ಷಮೆಯಾ

ಮರು ಜನುಮ ಬೇಗ ಜನಿಸುವೆನು
ಒಲುಮೆಯ ದೀಪ ಕೈಯಾರೆ ಹಿಡಿದು
ಆಡುವರೆಗೂ ನೀನು ನಗುತಲಿರು
ಬರುವೆನು ನಾನೇ ಕೈ ಚಾಚಿ ನಾನಾಡು

ಏಳು ಮೇಲೇ ಏಳು ಗೆಳೆಯಾ
ನಿಲ್ಲಿಸಿನ್ನು ಕಣ್ಣ ಮಲೆಯಾ

ಆ ಆ ಆ ಧೀರ ಧೀರ ಧೀರ ಧೀರ ನಾ

ಸಹಜ ಕಣೋ ಸಾವು
ತಿಳಿದು ಸಹ ಬದುಕಲೇ ಬೇಕು
ಮರೆಯೋ ಕಹಿ ನೋವು
ವಿಧಿಯಾಟ ಇದು ಹೀಗೇ

ಜೊತೆಯಲಿ ಕಳೆದಿರೋ ಪ್ರತಿ ಘಳಿಗೆ
ನೆನಪಿಡು ಉಳಿದಿದೆ ಅದೇ ನಿನಗೆ
ಬರುವೆನು ಇರುಳಲಿ ಕಣಸೋಲಗೆ
ಮುನ್ನಡೆಸಲು ಬಾಳ ರುಣಗಳ ಬೆಸುಗೆ

ಅವನು ಕಲೆಗಾರ
ಜಗದ ಸುಖ ತಿಳಿಸದೆ ಕೊಡುವ
ಅವನೇ ಕಥೆಗಾರ
ಅವನೇನೆ ನಮ್ಮ ದೈವ

ಮಿಡಿಯುವ ಹೃದಯದ ಧಣಿಯೊಳಗೆ
ಕರೆದರೆ ತಿರುಗುವೆ ಪ್ರತಿ ಧ್ವನಿಗೆ
ನಡೆಯಲಿ ಒಲವಿನ ಮೆರವಣಿಗೆ
ಮುನ್ನಡೆಸಲು ಬೇಗ ಬರುವೆನು ಜೊತೆಗೆ

ಏಳು ಮೇಲೇ ಏಳು ಗೆಳೆಯಾ
ನಿಲ್ಲಿಸಿನ್ನು ಕಣ್ಣ ಮಲೆಯಾ
ನಾನು ಹೀಗೇ ಹೋಗೋ ವಿಷಯ
ಹೇಳಲಿಲ್ಲ ನೀಡು ಕ್ಷಮೆಯಾ

ಮರು ಜನುಮ ಬೇಗ ಜನಿಸುವೆನು
ಒಲುಮೆಯ ದೀಪ ಕೈಯಾರೆ ಹಿಡಿದು
ಆಡುವರೆಗೂ ನೀನು ನಗುತಲಿರು
ಬರುವೆನು ನಾನೇ ಕೈ ಚಾಚಿ ನಾನಾಡು

ಏಳು ಮೇಲೇ ಏಳು ಗೆಳೆಯಾ
ನಿಲ್ಲಿಸಿನ್ನು ಕಣ್ಣ ಮಲೆಯಾ