ಚಂದನ ಚಂದನದಿಂದ - The Indic Lyrics Database

ಚಂದನ ಚಂದನದಿಂದ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Midida Hrudayagalu | वर्ष - 1993

Song link

View in Roman

ಹೋ ಹೋ ಹೋ ಹೋ ಹೋ ಹೋ
ಹೋ ಹೋ ಹೋ ಹೋ ಹೋ ಹೋ

ಚಂದನ ಚಂದನದಿಂದ
ಕೋರೆದ ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸ ರಿ ಗ ಮ ಬೊಂಬೆ ನುಡಿದರೆ

ಚಂದನ ಚಂದನದಿಂದ
ಕೋರೆದ ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸ ರಿ ಗ ಮ ಬೊಂಬೆ ನುಡಿದರೆ

ಹೋ ಹೋ ಹೋ ಹೋ ಹೋ ಹೋ
ಹೋ ಹೋ ಹೋ ಹೋ ಹೋ ಹೋ

ತುಂಬಿರುವ ತುಂಗೆ ನೀನು
ಸೌಂದರ್ಯ ವನದ ಜೇನು
ಬಳುಕಿದರೆ ನೀ ಮುಳುಗುವೆನು ನಾ

ರಸವಂತ ಚಿತ್ರಕಾರ
ನನ್ನ ಪ್ರೇಮ ಸೂತ್ರಧಾರಾ
ತೀಡಿದರೆ ನೀ ಮೂಡುವೆನು ನಾ

ಮಾತಾಡಬಲ್ಲಡೆ ಬೇಳೂರ ಬಾಳಿಕೆ
ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ

ಚಂದನ ಚಂದನದಿಂದ
ಕೋರೆದ ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸ ರಿ ಗ ಮ ಬೊಂಬೆ ನುಡಿದರೆ

ಹೋ ಹೋ ಹೋ ಹೋ ಹೋ ಹೋ
ಹೋ ಹೋ ಹೋ ಹೋ ಹೋ ಹೋ

ಕಲ್ಪನೇಯ ಕನ್ಯೆ ನಾನು
ಕಂಗೊಳ್ಳೋ ಕವಿಯು ನೀನು
ಬಯಸಿದರೆ ನೀ ಬಲಸುವೆನು ನಾ
ಕರ್ಪೂರ ಅಲ್ಲಾ ನೀನು
ಕರಗೋಕೆ ಬಲ್ಲೆಯೇನು
ಕರಗಿದರೆ ನೀ ಉರಿಸುವೆನು ನಾ

ಅಸಮಾನ್ಯ ಶೂರನೆ
ಸುಕುಮಾರಿ ಚೋರಣೆ
ಅಪರೂಪ ಭಂಗಿಯೇ
ರತಿ ದೇವಿ ತಂಗಿಯೇ

ಚಂದನ ಚಂದನದಿಂದ
ಕೋರೆದ ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸ ರಿ ಗ ಮ ಬೊಂಬೆ ನುಡಿದರೆ

ಚಂದನ ಚಂದನದಿಂದ
ಕೋರೆದ ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸ ರಿ ಗ ಮ ಬೊಂಬೆ ನುಡಿದರೆ