ದಯ ಮಾಡೋ ರಂಗ - The Indic Lyrics Database

ದಯ ಮಾಡೋ ರಂಗ

गीतकार - R. N. Jayagopal | गायक - G. Asha | संगीत - Rajan–Nagendra | फ़िल्म - Yaarigu Helbedi | वर्ष - 1994

Song link

View in Roman

ದಯ ಮಾಡೋ ರಂಗ ದಯ ಮಾಡೋ

ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ

ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕಾರಿಸೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕಾರಿಸೋ

ಪಾದದ ತೀರ್ಥವೋ ಪಾಪವ
ನೀಗಿ ಪಾವನಗೋಳಿಸಿ ಉದ್ಧಾರಿಸೊ

ದಯಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ

ಪಂಚ ಭಕ್ಷ್ಯ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಪಂಚ ಭಕ್ಷ್ಯ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಅವಲಕ್ಕಿ ಸವಿದು ಐಶ್ವರ್ಯ ತಂದೆ
ವಿದುರನ ಭಕುತಿಗೆ ನೀನೊಳಿದೆ

ದಯಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ

ಶೇಷ ಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಅಲಿಸಿ ಪವಡಿಸೋ
ಶೇಷ ಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಅಲಿಸಿ ಪವಡಿಸೋ
ಎಲೆಲು ಜನುಮದಲು ನಿನ್ನನೆ ಹೊಂದುವ
ಭಾಗ್ಯವ ನೀಡೋ ಧಾನ್ಯಲಾ ಮಾಡೋ

ದಯಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ