ತಂಪಾದ ಹೊಂಗೆಮರ - The Indic Lyrics Database

ತಂಪಾದ ಹೊಂಗೆಮರ

गीतकार - Doddarange Gowda | गायक - B.R. Chaya, Premalatha Diwakar | संगीत - Upendra Kumar | फ़िल्म - Shraavana Sanje | वर्ष - 1995

Song link

View in Roman

ತಂಪಾದ ಹೊಂಗೆಮರ
ಬುಡ ಕಿತ್ತು ಬಿದ್ದಂಗೆ
ತುಳುಕಾಡೊ ತುಂಬೋ ನಾಡಿ
ಬತ್ತೋಗಿ ಒಣಗಿದಂಗೆ

ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಶಿವನೆ ಇದು ಸರಿಯೆ
ಶಿವನೇ ಇದ ಸರಿಯೆ

ತಾಯಿ ಇಲ್ದ ಥಾವರ್ನಾಗೆ
ಹೂವು ಕೂಡ ಮುಲ್ಲೆನೆ
ಪ್ರೀತಿ ಇಲ್ದಾ ನೆಲೆಯಾಗೆ
ಬೆಳದಿಂಗಳು ಬಿಸಿಲೇನೆ

ಹಾವಿನ ಹೆಡೆ ನೇರಳಿಗೆ
ಕಪ್ಪೆ ಬಂತು ಕುಂತ್ ಹಾಂಗೆ
ಗಂಡ ಸತ್ತ ಹೆಣ್ಣಿಗೆ
ಸುಖವೊಂದು ಕನಸೇನೆ
ಸಂತೋಷ ಎಲ್ಲೈತೆ

ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಶಿವನೆ ಇದು ಸರಿಯೆ
ಶಿವನೇ ಇದ ಸರಿಯೆ

ತಂಪಾದ ಹೊಂಗೆಮರ
ಬುಡ ಕಿತ್ತು ಬಿದ್ದಂಗೆ
ತುಳುಕಾಡೊ ತುಂಬೋ ನಾಡಿ
ಬತ್ತೋಗಿ ಒಣಗಿದಂಗೆ

ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಶಿವನೆ ಇದು ಸರಿಯೆ
ಶಿವನೇ ಇದ ಸರಿಯೆ

ಮಂಜು ಸೂರ್ದ ಬೆಟ್ಟದಾಗೆ
ಒಂಟಿ ಮರ ಬಾದ’ದಂಗೆ
ನಂಜು ಹಾಕೋ ಜನರಿಂದ
ಮೂರ್ಹೊತ್ತು ನೋವೆನೆ

ಜೊತೆಯಾಗಿ ಹುಟ್ಟೋರು
ಕಿತ್ಕೊಂಡು ತಿಂದ್ ಹಾಂಗೆ
ಸ್ನೇಹ ತೋರೋ ಜನರಿಗೆ
ಶೂಲ ಹಾಕಿ ನೋಡ್ತಾರೆ
ಸಂತೋಷ ಎಲ್ಲೈತೆ

ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಹೆಣ್ಣಿನ ಬಾಳುವೆ ಎಂದು ದಿನಾ ದಿನಾ
ಕಣ್ಣೀರ ಹೊಲೆಯಂಗೆನೆ
ಶಿವನೆ ಇದು ಸರಿಯೆ [4x]