ರವಿಯ ಕಿರಣದ ಮೇಳೆ - The Indic Lyrics Database

ರವಿಯ ಕಿರಣದ ಮೇಳೆ

गीतकार - V. Nagendra Prasad | गायक - Haricharan | संगीत - Srinath Vijay | फ़िल्म - Naanu L/O Jaanu | वर्ष - 2018

Song link

View in Roman

ರವಿಯ ಕಿರಣದ ಮೇಳೆ
ಕುಣಿದು ನಲಿಯುವ ಬಾಲೆ
ಹಿಡಿದು ಬೆಳಕಿನ ಮಾಲೆ
ನನಗೇ ಸಿಗುವಳೆ ನಾಲೆ

ರವಿಯ ಕಿರಣದ ಮೇಳೆ
ಕುಣಿದು ನಲಿಯುವ ಬಾಲೆ
ಹಿಡಿದು ಬೆಳಕಿನ ಮಾಲೆ
ನನಗೇ ಸಿಗುವಳೆ ನಾಲೆ

ಬಂದಾಗ ಆಕೆ ಎದುರುಲಿ
ವಸಂತ ಕಾಲ ಯೆಡೆಯಲಿ
ಸೌಂದರ್ಯವೆಲ್ಲಾ ಅವಳಲಿ
ರಾಶಿ ರಾಶಿ

ಸಿಗುವಳೆ ಅಂತ ನಾರಿ
Hudukalu Hudukalu Eno Daadi
ಜಗದಲಿ ಇರುವಳೆ ಅಂತ ಪೋರಿ
ದಿನಕ್ ಧಿನಕ್

ರವಿಯ ಕಿರಣದ ಮೇಳೆ
ಕುಣಿದು ನಲಿಯುವ ಬಾಲೆ
ಹಿಡಿದು ಬೆಳಕಿನ ಮಾಲೆ
ನನಗೇ ಸಿಗುವಳೆ ನಾಲೆ

ಅವಳಿರುವ ಊರು ನಮಗೂ
ತಿಳಿಸಲು ಬಾರದೆ
ಅವಳ ಹೆಸರು ಎನು ಗುರುವೆ
ಪರಿಚಯ ಯೆನಿದೆ

ಯಾರೋ ಕಾಣೆ ಆ ದೇವರ ಆನೆ
ಹೇಗಿರುವಳೋ ಜಾಣೆ
ನಾನೂ ಕಾಡಿರುವ ನಲ್ಲೆ
ನಂಗೆ ಅಂಥಾ ಹುಟ್ಟಿರವಳು ಎಲ್ಲೋ
ಆ ನಂಬಿಕೆ ಒಂದೇ ಬಾಳು ಅನ್ನೋದು ಬಲ್ಲೆ

ನಟಿಸುವಳು ನಾಟ್ಯ ಕಲಿತ
ಚೆಲುವಿನ ರಾಣಿಯು
ಬರೆವವಳು ಹಾಡುವವಳು
ಹೃದಯದ ಚೋರಿಯು

ಮಾತು ಚೆನ್ನ ಆ ಮೌನವು ಚಿನ್ನಾ
ನಾನ್ ಅಂಥವಳನ್ನ ತುಂಬ
ಪ್ರೀತ್ಸೋದು ಎಂದು
ಒಳ್ಳೆ ಗುಣ ಆ ನೋಟವು ಬಾನ
ಆ ಸುಂದರಿಯನ್ನ ನಾನು ಕಾಡಿರುವೆ ಇಂದು

ರವಿಯ ಕಿರಣವು ನಾನು
ಶಶಿಯ ಕಿರಣವು ಅವಳು
ಜೊತೆಗೇ ಬೇರೆತಾರೆ ಇನ್ನು
ನಮಗೆ ಒಲವಿಗೆ ಬೆಳಕೆ

ಬಂದಾಗ ಆಕೆ ಎದುರುಲಿ
ವಸಂತ ಕಾಲ ಯೆಡೆಯಲಿ
ಸೌಂದರ್ಯವೆಲ್ಲಾ ಅವಳಲಿ
ರಾಶಿ ರಾಶಿ

ಸಿಗುವಳೆ ಅಂತ ನಾರಿ
ಹುದುಕಾಲು ಹುದುಕಾಲು ಎನೋ ದಾಡಿ
ಜಗದಲಿ ಇರುವಳೆ ಅಂತ ಪೋರಿ
ದಿನಕ್ ಧಿನಕ್