ಒಲ್ಲೆ ಕಾಲ ಬರುತಿದೆ - The Indic Lyrics Database

ಒಲ್ಲೆ ಕಾಲ ಬರುತಿದೆ

गीतकार - R. N. Jayagopal | गायक - S. P. Balasubrahmanyam, Manjula Gururaj | संगीत - Rajan–Nagendra | फ़िल्म - Yaarigu Helbedi | वर्ष - 1994

Song link

View in Roman

ಒಲ್ಲೆ ಕಾಲ ಬರುತಿದೆ
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಿದೆ
ನಮ್ಮ ಆಸೆ ಅರಳೋಕೆ
ತಂಗಲಿ ಹೇಳುತಿದೆ
ವೈದೀಕ ಮಂತ್ರಗಳ
ಬಾನಾಡಿ ನುಡಿಸುತಿದೆ
ಮನಗಲದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ

ಒಲ್ಲೆ ಕಾಲ ಬರುತಿದೆ
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಿದೆ
ನಮ್ಮ ಆಸೆ ಅರಳೋಕೆ

ಥಂ ಥಂ ಥರಮ್ ಥಾ ಥಮ್ಥ ಥರಾ ರಾರಾ [2x]
ಪದನೀಸ ಪ ಪಾಪ ಪದನೀಸ ದಾ
ಲಲ್ಲಲ್ಲಾ ಲಾಲಾ ಲಲ್ಲಾ ಲಾ ಲಾಲಾ ಲಾ [2x]

ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ ಎಂಥಾ ಆಕರ್ಷಣೆ [2x]
ಮನಸು ಹುಚ್ಚಾಗಿದೆ ಆಸೆ ಹೆಚ್ಚಿದೆ

ನಿನ್ನ ತೊಳಲ್ಲಿ ನಿಂತ ನನ್ನಲ್ಲಿ ಇಂದು ಕ್ಷಣ ಕ್ಷಣ
ಒಡಲು ಕಿಚ್ಚಗಿದೆ ತಂಪು ಬೇಕಾಗಿದೆ
ಕಾಯುತಿದ್ದ ಔತನ ಇಂದು ನನದಾಗಿದೆ

ಒಲ್ಲೆ ಕಾಲ ಬರುತಿದೆ
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಿದೆ
ನಮ್ಮ ಆಸೆ ಅರಳೋಕೆ
ತಂಗಲಿ ಹೇಳುತಿದೆ
ವೈದೀಕ ಮಂತ್ರಗಳ
ಬಾನಾಡಿ ನುಡಿಸುತಿದೆ
ಮನಗಲದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ

ಒಲ್ಲೆ ಕಾಲ ಬರುತಿದೆ
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಿದೆ
ನಮ್ಮ ಆಸೆ ಅರಳೋಕೆ

ಲಾಲಾ ಲಲ್ಲಾ ಲಾಲಾ ಲಲ್ಲಾ ಲಲ್ಲಾ

ಮಾತು ಜೇನಾಗಿ ಜೇನು ಹೊಲೆಯಾಗಿ
ಹೊಲೆಯ ಪ್ರವಾಹದೆ
ಮಾತು ಜೇನಾಗಿ ಜೇನು ಹೊಲೆಯಾಗಿ
ಹೊಲೆಯ ಪ್ರವಾಹದೆ
ಸೊಕ್ಕಿ ಈಜದಿದೆ ನಿತ್ಯ ಸಂತೋಷದೆ

ಪ್ರೀತಿ ಮಲೆಯಾಗಿ ಮಲೆಯೇ ಮುತ್ತಾಗಿ
ಮುತ್ತು ಮಠದಾಗಿದೆ
ಎಲ್ಲೋ ನಾ ಸೇರಿದೆ ಒಂದಾದ ಆನಂದದೆ
ನೀನು ತಂದ ಈ ಸುಖ ಇನ್ನು ಬೇಕು

0ಲ್ಲೆ ಕಾಲ ಬರುತಿದೆ
ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಿದೆ
ನಮ್ಮ ಆಸೆ ಅರಳೋಕೆ
ತಂಗಲಿ ಹೇಳುತಿದೆ
ವೈದೀಕ ಮಂತ್ರಗಳ
ಬಾನಾಡಿ ನುಡಿಸುತಿದೆ
ಮನಗಲದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ