ಭೂಮಿ ಆಚೆಗಿದೆ ಮೌನ - The Indic Lyrics Database

ಭೂಮಿ ಆಚೆಗಿದೆ ಮೌನ

गीतकार - V. Nagendra Prasad | गायक - Karthik, Chinmayi Sripaada | संगीत - Srinath Vijay | फ़िल्म - Naanu L/O Jaanu | वर्ष - 2018

Song link

View in Roman

ಭೂಮಿ ಆಚೆಗಿದೆ ಮೌನ
ಮೌನ ಹಾಡುತ್ತಿದೆ ಮುಗಿಯದ ಕವನ
ಅದರ ಮೌನವೇ ಪ್ರೀತಿಗೂ ಬರಲಿ
ಮಧುರ ಪ್ರೇಮವೇ ಶಾಶ್ವತ ಇರಲಿ

ಹಿಡಿಯುತ ನಾವು ಪ್ರೀತಿಯ ಬೆರಲು
ನಗುತ ಸಾಗೋಣ ಬಾ ಹಗಲಿರುಳು
ನಮಗೆ ಪ್ರೀತಿನೆ ನೆರಳು
ಕಳೆದು ಹೋಗುವ ಹಾಯಾಗಿ

ಕಡಲ ನಡುವಳ್ಳಿ ಜನಿಸೋ ಅಲೆಗಳು
ದಡವ ತಾಳುಪಾಲು ಅಲೆಯವೇ?
ತಳುಪಿ ಮರುಕ್ಷಣ ಅಲೆಯ ಕಲೆಗಳು
ಗುರುತೆ ಇರದಲೆ ಅಳಿಯವೇ?
ದೂರ ತೀರ ದಾರಿ ಮರೆತು ಬಾಳಬೇಕು
ಬಾಳ ಏಳು ಬೀಳು ಜಯಿಸು ಹೊರಡಬೇಕು

ಉಲ್ಲಾಹು ಲೇ ಲಾಹು ಲೇ ಲಾಹು ಲೇ
ಉಲ್ಲಾಹು ಲೇ ಲಾಹು ಲೇ ಲಾಹು ಲೇ
ಉಲ್ಲಾಹು ಲೇ ಲಾಹು ಲೇ ಲಾಹು ಲೇ
ಉಲ್ಲಾಹು ಲಾಹು ಲಾಹು ಲಾಹು ಲಾಹು ಲಾಹು ಲಾಹು ಲೇ

ನಸುಕು ಹರಿದರೆ ಅರಳೋ ಕುಸುಮವೋ
ಮುಸುಕೋ ಇರುಳಲೇ ಧರೆಯಲಿ
ಇರುವ ತಾನಕವಿ ಜಗಕೆ ಪರಿಮಳ
ಮುಗಿದು ಕೊಡುವುದು ನಗುತಲಿ
ನಾನು ನೀನು ಹೀಗೇ ನಗುತಾ ಪ್ರೀತಿ ಮಾಡುವಾ
ಪ್ರೀತಿಗಾಗಿ ಮೀಸಲಿಡುತ ಮಾಡೋಣ ಯಾನವ

ಭೂಮಿ ಆಚೆಗಿದೆ ಮೌನ
ಮೌನ ಹಾಡುತ್ತಿದೆ ಮುಗಿಯದ ಕವನ
ಅದರ ಮೌನವೇ ಪ್ರೀತಿಗೂ ಬರಲಿ
ಮಧುರ ಪ್ರೇಮವೇ ಶಾಶ್ವತ ಇರಲಿ

ಹಿಡಿಯುತ ನಾವು ಪ್ರೀತಿಯ ಬೆರಲು
ನಗುತ ಸಾಗೋಣ ಬಾ ಹಗಲಿರುಳು
ನಮಗೆ ಪ್ರೀತಿನೆ ನೆರಳು
ಕಳೆದು ಹೋಗುವ ಹಾಯಾಗಿ