ಮೈಲೇಕುಂಠ ಮಾದೇಶ - The Indic Lyrics Database

ಮೈಲೇಕುಂಠ ಮಾದೇಶ

गीतकार - Ghouse Pheer | गायक - Kailash Kher, Suchendra Prasad | संगीत - Arjun Janya | फ़िल्म - Kichchu | वर्ष - 2017

Song link

View in Roman

ಹೇ ಮೈಲೇಕುಂಠ ಮಾದೇಶ
ಬಿಟ್‌ಬ್ಯಾಂಡ್ ಕೈಲಾಸ
ನೋಡೋ ಸ್ವಲ್ಪ ಈ ದೇಶ
ಭೂಮಿ ಆಯಿತು ಕಲ್ಮಷ
ತುಂಬಿಕೊಂಡಿದೆ ವಿಷ
ನ್ಯಾಯ ನೀತಿ ಆಗಿದೆ ಕಾಲ ಕಸ

ಹೂ ಹಾನ್ ಹೂ ಹಾನ್

ಬಲ್ಲೆ ಬಲ್ಲೆ ಬಲ್ಲೆ
ಬಲ್ಲೆ ಬಲ್ಲೆ ಬಲ್ಲೆ

ಮೈಲೇಕುಂಠ ಮಾದೇಶ
ಬಿಟ್‌ಬ್ಯಾಂಡ್ ಕೈಲಾಸ
ನೋಡೋ ಸ್ವಲ್ಪ ಈ ದೇಶ
ಭೂಮಿ ಆಯಿತು ಕಲ್ಮಷ
ತುಂಬಿಕೊಂಡಿದೆ ವಿಷ
ನ್ಯಾಯ ನೀತಿ ಕಾಲ ಕಸಾ

ಅಣ್ಣ ಕೊಟ್ಟೋರ ಮೆನೆಗೆ
ಕಣ್ಣ ಹಾಕುವ ನೀಚ ಕಾಲ
ಇನ್ನೆಂದು ಕೊನೆ ಎಂದು
ಈ ಹಾವು ಯೇನೀ ಆಟಕಿಲ್ಲಿ

ಎದೆಯ ಓಲಗೆ ಉರಿಯೋ ಕಿಚ್ಚು ಕಿಚ್ಚು
ಕಣ್ಣ ತುಂಬ ಹೊಲೆಯ ಮಿಂಚು ಮಿಂಚು

ಓ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ

ಮೈಲೇಕುಂಠ ಮಾದೇಶ
ಬಿಟ್‌ಬ್ಯಾಂಡ್ ಕೈಲಾಸ
ನೋಡೋ ಸ್ವಲ್ಪ ಈ ದೇಶ

ಎಲೆಯೆಲೆ ಯೇ ಎಲೆ ಎಲೆ ಎಲೆ
ಎಲೆಯೆಲೆ ಯೇ ಎಲೆ ಎಲೆ

ಬೀಸೋ ಬಿರುಗಾಳಿಗೆ
ಬೀಳೋ ಬರ ಸಿಡಿಲ್ದೈಗೆ
ಬಗ್ಗುವುದೆ ಪರ್ವತ
ಎಷ್ಟೆ ಧನಿವಾದರು
ಕಡಲಂಚನು ಅಪ್ಪುವ ಅಲೆಗಳ
ಆರ್ಭಟ ನಿಂತಿತ

ಬೀಸೋ ಬಿರುಗಾಳಿಗೆ
ಬೀಳೋ ಬರ ಸಿಡಿಲ್ದೈಗೆ
ಬಗ್ಗುವುದೆ ಪರ್ವತ
ಎಷ್ಟೆ ಧನಿವಾದರು
ಕಡಲಂಚನು ಅಪ್ಪುವ
ಅಲೆ ಆರ್ಭಟ ನಿಂತಿತ

ಇರುಳ ಹಿಂದೆನೆ ಹಗಲು ಇರುವುದು
ಬರುವ ನಾಲೆಯು ನಮಡು
ನೀ ನುಗ್ಗೋ ಮುನ್ನುಗ್ಗೋ
ಯೇನೆ ಆದ್ರು ಕುಗ್ಗ ಬ್ಯಾಡ

ಎದೆಯ ಓಲಗೆ ಉರಿಯೋ ಕಿಚ್ಚು ಕಿಚ್ಚು
ಕಣ್ಣ ತುಂಬ ಹೊಲೆಯ ಮಿಂಚು ಮಿಂಚು

ಪಾಪ ಪುಣ್ಯ ಕಟ್ಟಿದು
ಚಿಂತನೆಯನ್ನು ಕೈಬೀಡು
ಏಟಿಗೆ ಯದುರೆತು ಇದು
ಯುದ್ಧವ ಸರಿಬೀಡು
ದ್ರೋಹವ ದೂರ ಇದು
ಮೊಸಕ್ಕೆ ಮುಕ್ತಿ ಕೊಡು ಯೇನು

ಪಾಪ ಪುಣ್ಯ ಕಟ್ಟಿದು
ಚಿಂತೆಯನ್ನು ಕೈಬೀಡು ಹೇ ಹೇ
ಏಟಿಗೆ ಯದುರೆತು ಇದು ಬಲ್ಲೆ ಬಲ್ಲೆ
ಯುದ್ಧವ ಸರಿಬೀಡು
ದ್ರೋಹವ ದೂರ ಇದು
ಮೊಸಕ್ಕೆ ಮುಕ್ತಿ ಕೊಡು

ಮುಳ್ಳು ತೆಗೆಯೋಕೆ ಮುಳ್ಳೆ ಬೇಕು
ತಲೆಯ ಎತ್ತಿ ನೀ ಬದುಕು
ನೀ ಏಳು ಯೆಡ್ಡೇಲು
ಯೆದ್ದು ಬಿದ್ದು ಯುದ್ಧ ಗೆಲ್ಲು

ಎದೆಯ ಓಲಗೆ ಉರಿಯೋ ಕಿಚ್ಚು ಕಿಚ್ಚು
ಕಣ್ಣ ತುಂಬ ಹೊಲೆಯ ಮಿಂಚು ಮಿಂಚು

ಎಲೆಲೆ ಎಲೆ ಎಲೆ
ಎಲೆಲೆ ಎಲೆ ಎಲೆ