ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ - The Indic Lyrics Database

ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ

गीतकार - Hamsalekha | गायक - S. P. Balasubrahmanyam, Manjula Gururaj, Usha Ganesh | संगीत - Hamsalekha | फ़िल्म - Midida Hrudayagalu | वर्ष - 1993

Song link

View in Roman

ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ
ಸುವ್ವಾಲೆ ಹಾದಿ ಬಾಗಿನ ಕಾಡಿದೆ

ದಯಮಾಡಿ ಕಲಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಲವಳ ತಂಗಿಯಾ
ನಮ್ಮ ಬೇಳೆ ಉಳಿಸುವ ಕಾವೇರಿ
ನಿನ್ನ ಗಂಗೆಯ ನಿಜ ಸೋದರಿ
ಅವಳ ಮಡಿಲು ತುಂಬಬೇಕು ಶಂಕರ

ದಯಮಾಡಿ ಕಲಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಲವಳ ತಂಗಿಯಾ

ದಿನಾ ತಿರುಗುವ ಲೋಕಕೆ ನೀ ದೊರೆ
ನೀನು ಆದಿ ಶಕ್ತಿಯ ಕೈ ಸೇರೆ
ದಿನವಿಡಿ ನೀ ಧ್ಯಾನಕೆ ಕುಳಿತರೆ
ತಾಯಿ ಗೌರಿ ತಾನೆ ನಮಗೇ ಆಸೆ

ಕರೆದರೆ ಕರುಣಿಸಿ ಕೋಟಿ ಕಷ್ಟ ಕಳೆವಳು
ಊರಿಗೆ ಗಣಪನ ಕಾವಲಿಡುವಳು

ನೀನು ನಗುತಲಿದ್ದರೇ ನೆಮ್ಮದಿ
ನಿನ್ನ ನಗಿಸೋ ಗೌರಿಯೇ ನಮಗೇ ಶ್ರೀನಿಧಿ

ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ
ಸುವ್ವಾಲೆ ಹಾದಿ ಬಾಗಿನ ಕಾಡಿದೆ

ದಯಮಾಡಿ ಕಲಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಲವಳ ತಂಗಿಯಾ

ಉಸಿರಾದುವ ಜೀವನ ನಿನ್ನದು
ಕೂಡಿ ಬಾಳೋ ಹರುಷವೆಂದು ನಮ್ಮದು
ಜಗ ಉರಿಸುವ ಸೂರ್ಯನ ಮಾಡಿದೆ
ನಾವು ಸುದಾದ ಹಾಗೆ ದೂರ ಇರಿಸಿದೆ

ತಂಪಿಗೆ ಚಂದ್ರನ ತಲೆಯ ಮೇಲೆ ಧರಿಸಿದೆ
ಇಂಪಿಗೆ ಕೋಗಿಲೆ ಗಾನ ನುಡಿಸಿದೆ

ನಾವು ಮಾಡೋ ಪಾಪವ ಮೋಡ ಮಾಡಯ್ಯ
ಮೋಡದಿಂದ ಕರುಣೆಯ ಮಳೆಯ ಸೂರಿಸಯ್ಯ

ಈ ಸುಗ್ಗಿ ಮುಗಿದಿದೆ ಬೇಸಾಯ ಕಾಡಿದೆ
ತೊಳಳ್ಳಿ ಬಲವಿದೆ ಮಳೆರಾಯ ಬೇಕು

ದಯಾಮಾಡಿ ಕಲಿಸಿಕೊಡು ವರನನ
ಭೂತಾಯಿ ಹಸಿರು ಮಾಡು ಕರುಣಾನ
ನಮ್ಮ ಬೇಳೆ ಉಳಿಸುವ ಕಾವೇರಿ
ಮಳೆರಾಯನ ಪ್ರಿಯ ಸೋದರಿಯವನ ಪಾದ ತೊಳೆಯಬೇಕು ಶಂಕರ

ದಯಾಮಾಡಿ ಕಲಿಸಿಕೊಡು ವರನನ
ಭೂತಾಯಿ ಹಸಿರು ಮಾಡು ಕರುಣಾನ

ಮಿಡಿದ ಹೃದಯಗಳು ಹಾಡಿನ ಸಾಹಿತ್ಯ

ತಂದೆ ಕೊಡಿಸೋ ಸೀರೆ
ಚಂದನ ಚಂದನದಿಂದ ಕೋರೆದ
ಹೊಸ ಸುಗ್ಗಿ ಬಂದಿದೆ ನವ ಧಾನ್ಯ
ದೇವಲೋಕ ಪ್ರೇಮಲೋಕ ನನ್ನಾ
ನಂಜಿ ಊ ನಂಜಿ ನನ್ನಪರಂಜಿ