ಹಾದಿನೋಳಗೆ ಸಂಚಾರ - The Indic Lyrics Database

ಹಾದಿನೋಳಗೆ ಸಂಚಾರ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Kadambari | वर्ष - 1993

Song link

View in Roman

ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ
ಕಾರು ಬಂಗಾರೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ

ಸಾರಿ ಸರಿ ಗರಿ ಗಮ ಪಮ ಪದ ಸನಿ ಸಾಗ ರೀ

ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ
ಕಾರು ಬಂಗಾರೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ

ಸಾರಿ ಸರಿ ಗರಿ ಗಮ ಪಮ ಪದ ಸನಿ ಸಾಗ ರೀ

ಓದೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬಾಣವೆಲ್ಲವು ನಮ್ಮೂರು
ಓದೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬಾಣವೆಲ್ಲವು ನಮ್ಮೂರು
ಕಷ್ಟವಿಲ್ಲದೇ ನಷ್ಟವಿಲ್ಲದೇ ಇಷ್ಟದಂತೆ ಒಳಾಡುವ

ಕಾರು ಬಂಗಾರೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ

ಸಾರಿ ಸರಿ ಗರಿ ಗಮ ಪಮ ಪದ ಸನಿ ಸಾಗ ರೀ

ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ
ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ

ನಮ್ಮ ಮಾರಿ ಗೂಡಿನಲಿ ಅಡುಗೆಯು ಬಲು ಜೋರು
ಪ್ರೀತಿ ಪರಮನ್ನ ಜೊತೆ ಮಾತಿನ ರುಚಿ ಸಾರೂ
ನಮ್ಮ ಮಾರಿ ಗೂಡಿನಲಿ ಅಡುಗೆಯು ಬಲು ಜೋರು
ಪ್ರೀತಿ ಪರಮನ್ನ ಜೊತೆ ಮಾತಿನ ರುಚಿ ಸಾರೂ
ಮೂರು ಹೊತ್ತಿಗೂ ತುತ್ತು ತುತ್ತಿಗೂ
ಮುತ್ತಿನೂತದ ಔತಾನ

ಕಾರು ಬಂಗಾರೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ

ಸಾರಿ ಸರಿ ಗರಿ ಗಮ ಪಮ ಪದ ಸನಿ ಸಾಗ ರೀ

ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ
ಹಾದಿನೋಳಗೆ ಸಂಚಾರ
ಕಾಡಿನೊಳಗೇ ಸಂಸಾರ