ವನದೇವಿ ಪ್ರೀತಿಯ - The Indic Lyrics Database

ವನದೇವಿ ಪ್ರೀತಿಯ

गीतकार - Ghouse Pheer | गायक - Vijay Prakash | संगीत - Arjun Janya | फ़िल्म - Kichchu | वर्ष - 2017

Song link

View in Roman

ವನದೇವಿ ಪ್ರೀತಿಯ ವಂದನೆ..
ಹೇಗಂತ ಮಾಡಲಿ ವರ್ಣನೆ..
ಮನ ಸೂರೆ ಮಾಡಬಲ್ಲ
ಸ್ವರ್ಗಾನೇ ಇಲ್ಲೆ
ತಂಗಾಳಿ ಎದೆಯನು ತುಂಬಿದೆ..
ಮುದ್ದಾಗಿ ಹಸಿರು ಹೊದ್ದು
ಭೂಮಿನೆ ನಗುತಿದೆ
ನಂಬಲು ಆಗದ
ವಿಸ್ಮಯ ನಿನ್ನದೆ

ವನದೇವಿ ಪ್ರೀತಿಯ ವಂದನೆ..
ಹೇಗಂತ ಮಾಡಲಿ ವರ್ಣನೆ..

ಮಲೆಯ ಬಿಲ್ಲಿಗು
ನಿನ್ನ ನೋಡೋ ಆಸೆ ಅತ್ತಿಯಾಗಿ ಬಂತು
ನೀಲಿ ಬಾನಲಿ ಮೂಡಿದೆ..
ಕೆಂಪು ಸೂರ್ಯನ
ಹೊಂಗಿರಣ ಕೂಡ ಧರೆಯಲ್ಲಿ ಮೊದಲು
ನಿನ್ನ ಸ್ಪರ್ಶವ ಮಾಡಿದೆ..

ಮಯೂರಿ ಸಿರಿ ನರ್ತನ ಇಲ್ಲೆ
ಕೈಚಾಚಿ ಗಿರಿ
ಮುಗಿಲನು ತಾಕಿದೆ
ಎಂಡಿಗು ಮಾಸದ
ಚೈತ್ರವು ನಿನ್ನದೆ

ಓಹೋ ಹೋ ನಕ್ಕು ನಗಿಸುತಾ
ಇರುವಷ್ಟು ಕಾಲ ಕುಶಿಯಾಗಿ ಬಾಳಿ
ಎಂದು ಹೂವಿಡು ಹೇಳೀ..
ದಾಹ ನೀಗಳು
ಮುಡಿಪಿಟ್ಟು ತನ್ನ ಬದುಕನ್ನು ನದಿಯು
ಎಂಥಾ ತ್ಯಾಗವ ಮಾಡಿದೇ

ಶ್ರೀಗಂದ ಸದಾ ಕಂಪು ಚೆಲ್ಲಾಡಿದೆ
ಕಸ್ತೂರಿ ಗಮ ಕುಸುಮವ ಹಾರಿದೆ
ಕೋಗಿಲೆ ನೈದಿಲೆ
ದರ್ಶನ ಇಲ್ಲಿದೆ

ವನದೇವಿ ಪ್ರೀತಿಯ ವಂದನೆ
ಹೇಗಂತ ಮಾಡಲಿ ವರ್ಣನೆ

ಹ್ಮ್ ಹ್ಮ್..