ಮುತ್ತಿನ ಹನಿಗಳು - The Indic Lyrics Database

ಮುತ್ತಿನ ಹನಿಗಳು

गीतकार - Chi. Udayashankar | गायक - S. Janaki, S. P. Balasubrahmanyam | संगीत - Rajan-Nagendra | फ़िल्म - Bayasade Banda Bhagya | वर्ष - 1977

Song link

View in Roman

ಮುತ್ತಿನ ಹನಿಗಳು
ಸುತ್ತಲು ಮುತ್ತಲು
ಮನವು ಅರಳಿ ಹೊಸತಾನ ತರುತಿದೆ
ನನ್ನಲ್ಲಿ ನಿನ್ನಲ್ಲಿ
ಹೋ ನಿನ್ನಲ್ಲಿ ನನ್ನಲ್ಲಿ

ಮುಗಿಲಿನ ಆಟಕೆ
ಮಿಂಚಿನ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೆ
ಹೋ ನಿನ್ನಂತೆ ನನ್ನಂತೆ

ಮುತ್ತಿನ ಹನಿಗಳು
ಸುತ್ತಲು ಮುತ್ತಲು

ಗಾಳಿಯು ಬೀಸೈಡ್
ಕಿವಿಯಲಿ ಹಾಡಿದೆ
ಈ ಹೆಣ್ಣು ಚೆನ್ನ
ಗುಣದಳ್ಳಿ ಚಿನ್ನಾ
ಬಿಡಬೇಡ ಎಂದಿದೆ

ಆಆ.. ಹಹ್ಹ.. ಲಾಲಾಲಾ.. ಲಾಲಾಲಾ..

ಮಾತಿಗೆ ಸೋಲದೆ
ಆತುರ ತೋರಡೆ
ನಿನ್ನಿಂದ ಇಂದು
ದೂರಾಗು ಎಂಡು
ಬಿರುಗಾಳಿ ನೂಕಿದೆ..
ಬಿರುಗಾಳಿ ನೂಕಿದೆ..

ಮುತ್ತಿನ ಹನಿಗಳು
ಸುತ್ತಲು ಮುತ್ತಲು
ಮನವು ಅರಳಿ ಹೊಸತಾನ ತರುತಿದೆ
ನನ್ನಲ್ಲಿ ನಿನ್ನಲ್ಲಿ
ಹೋ ನಿನ್ನಲ್ಲಿ ನನ್ನಲ್ಲಿ

ಮುಗಿಲಿನ ಆಟಕೆ
ಮಿಂಚಿನ ಓಟಕೆ

ನೋಟದ ಮಿಂಚಿಗೆ
ಮಾತಿನಾ ಗುಡುಗಿಗೆ
ನಾನಂದು ಹೆದರಿ
ಮೈಯೆಲ್ಲ ಬೇವರಿ
ಊರಾಚೆ ಓದಿದೆ

ಹೆಣ್ಣಿಗೆ ಹೆದರುವ
ಗಂಡಿನ ಶೋರ್ಯವ
ನಾನಂದು ಕಂಡೆ
ಹುಡುಗಾಟಕೆಂಡೆ
ದಿನವೆಲ್ಲಾ ಕಾಡಿದೆ
ದಿನವೆಲ್ಲಾ ಕಾಡಿದೆ..

ಮುಗಿಲಿನ ಆಟಕೆ
ಮಿಂಚಿನ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೆ
ಹೋ ನಿನ್ನಂತೆ ನನ್ನಂತೆ

ಮುತ್ತಿನ ಹನಿಗಳು
ಸುತ್ತಲು ಮುತ್ತಲು
ಮನವು ಅರಳಿ ಹೊಸತಾನ ತರುತಿದೆ
ನನ್ನಲ್ಲಿ ನಿನ್ನಲ್ಲಿ
ಹೋ ನಿನ್ನಲ್ಲಿ ನನ್ನಲ್ಲಿ

ಹಹಹ ಹಹಹ
ಹ್ಮ್ಹ್ಮ್ ಹ್ಮ್ಹ್ಮ್ಮ್