ನಂಜಿ ಊ ನಂಜಿ ನನ್ನಪರಂಜಿ - The Indic Lyrics Database

ನಂಜಿ ಊ ನಂಜಿ ನನ್ನಪರಂಜಿ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Midida Hrudayagalu | वर्ष - 1993

Song link

View in Roman

ಕೊಕ್ಕೊ ಕೂಗು ಕುಯುಉಉಉ 

ನಂಜಿ ಊ ನಂಜಿ ನನ್ನಪರಂಜಿ
ಕೋಲಿನ ಯಾಕಿತ್ತೆ
ಬೆಳ್ಳುಳ್ಳಿ ಖಾರ ಈರುಳ್ಳಿ ಸಾರ
ತಳಗೇರಿ ನಾ ಕೆಟ್ಟೆ ಓ ಓ ಓ

ನಂಜ ಊ ನಂಜ ನನ್ನಾಳೋ ಹುಂಜಾ
ತುಂಬಿದ ನಿನ್ನ ಹೊಟ್ಟೆ
ಪ್ರಾಯದ ಹಸಿವು ನೀಗಿಲಿ ಎನಡು
ಮಸಾಲೆ ಮಾಡಿತ್ತೆ

ನಂಜಿ ಊ ನಂಜಿ ನನ್ನಪರಂಜಿ
ಲಲ್ಲಾಲಾ ಲಾ ಲಾ ಲಾ

ಕೊಕ್ಕೊ ಕೂಗು ಕುಯುಉಉಉ 

ಹೂಯ್ಯ ಬಿಚ್ಚು ಬೆಡಗಿ ಕಣ್ಣ ಚುಚ್ಚೋ ಹುಡುಗಿ
ಗುರಿ ಇಕ್ಕಬೇಡ ಕಣ್ಣು ಕುಕ್ಕ ಬೇಡ
ಹಲ್ಲು ಕಚ್ಚಬೇಡ ಆಸೆ ಹಚ್ಚ ಬೇಡ

ಹೂಯ್ ಮುದ್ದು ಮಾಮ ಶ್ರೀ ರಂಗ ಧಾಮ
ಬಾ ಹುಲ್ಲು ಮೆದೆಗೆ ದಿಂಬಾಗು ತಲೆಗೆ
ದಾಲಿಂಬೆ ಹಣ್ಣಿಗೆ ಬಾ ಇಕ್ಕು ಮೆಲ್ಲಗೆ

ಕಾಮೊನ್ನು ಯಡಿಕಾಯಿ ತಿಂದದ್ದೆ ನನ್ನ ಬಾಯಿ
ದಾಲಿಂಬೆ ಹಣ್ಣಿಗೆ ಒಗ್ಗಡು
ಹಯ್ಯೋ ಮಾಮ ಮುದ್ದು ಮಾಮ
ನಿನ್ನ ತಾಳೇಲಿ ಇಲ್ಲವೇನೋ ಪ್ರೇಮ
ದಾಲಿಂಬೆ ಹಣ್ಣು ಅಂದ್ರೆ
ಮುದ್ದಡು ಬಾಯಿ ಮಾಮ

ನಂಜಿ ಊ ನಂಜಿ ನನ್ನಪರಂಜಿ
ಕರ್ ಮೀನಾ ಯಾಕಿತ್ತೆ
ಬೆಳ್ಳುಳ್ಳಿ ಖಾರ ಈರುಳ್ಳಿ ಸಾರ
ತಳಗೇರಿ ನಾ ಕೆಟ್ಟೆ ಓ ಓ ಓ

ನಂಜ ಊ ನಂಜ ನನ್ನಾಳೋ ಹುಂಜಾ
ತುಂಬಿದ ನಿನ್ನ ಹೊಟ್ಟೆ
ಪ್ರಾಯದ ಹಸಿವು ನೀಗಿಲಿ ಎನಡು
ಮಸಾಲೆ ಮಾಡಿತ್ತೆ ಓ ಓ ಓ

ನಂಜಿ ಊ ನಂಜಿ ನನ್ನಪರಂಜಿ
ಲಲ್ಲಾಲಾ ಲಾ ಲಾ ಲಾ

ಒಯ್ಯೆ ಜೋಕುಮಾರ ಯೆನಿಷ್ಟು ಜೋರಾ
ತೊಳು ಒಡೆದೀಯ ಕೆನ್ನೆ ಕಡಿದೀಯಾ
ಸೊಂಟ ಎಲೆಡೆಯ ಬಿಲ್ಲು ಮುರಿದೆಯ

ಓಯ್ಯೆ ರಂಗ ರಾಣಿ ಕೂ ಕಿಲ ಕಿಲ ವಾಣಿ
ಕಾಲು ಕೆರಿತ್ತಿಯಾ ಮೇಲೆ ಕರೆತಿಯಾ
ಮತ್ತೇ ಬಿಗುಮಾನ ಅಡ್ಡ ತರುತಿಯ

ಮುಚ್ಚಿಟ್ಟ ಮುಷ್ಟಿಲಿ ಬಚ್ಚಿಟ್ಟ ರಥುನ
ನೋಡೋಕೆ ಆತುರ ತಾನೆ
ಹಯ್ಯೋ ಪೆದ್ದೆ ರಾಗಿ ಮುದ್ದೆ
ನಿನ್ನ ಮುಷ್ಟಿಯ ರತ್ನವು ಸಾಲದು
ಚಿನ್ನದ ಮನಸು ನಂಗೀಗ ಬೇಕು ಚಿನ್ನ

ನಂಜ ಊ ನಂಜ ನನ್ನಾಳೋ ಹುಂಜಾ
ತುಂಬಿದ ನಿನ್ನ ಹೊಟ್ಟೆ
ಪ್ರಾಯದ ಹಸಿವು ನೀಗಿಲಿ ಎನಡು
ಮಸಾಲೆ ಮಾಡಿತ್ತೆ

ನಂಜಿ ಊ ನಂಜಿ ನನ್ನಪರಂಜಿ
ಕೋಲಿನ ಯಾಕಿತ್ತೆ
ಬೆಳ್ಳುಳ್ಳಿ ಖಾರ ಈರುಳ್ಳಿ ಸಾರ
ತಳಗೇರಿ ನಾ ಕೆಟ್ಟೆ ಓ ಓ ಓ

ನಂಜಿ ಊ ನಂಜಿ ನನ್ನಪರಂಜಿ
ಲಲ್ಲಾಲಾ ಲಾ ಲಾ ಲಾ