ಸಂತಸದ ದೋಣಿ ಎರಾಯ್ತು - The Indic Lyrics Database

ಸಂತಸದ ದೋಣಿ ಎರಾಯ್ತು

गीतकार - Narendra Babu | गायक - Vijay Prakash, Varsha B. Suresh | संगीत - Ramachandra Hadpad | फ़िल्म - Hottegagi Genu Battegagi | वर्ष - 2017

Song link

View in Roman

ಸಂತಸದ ದೋಣಿ ಎರಾಯ್ತು
ಸಂಭ್ರಮದ ಕಡಲ ಸೇರಿತು
ಅಲೆ ಅಲೆಯ ಮೇಲೆ ತೇಲಿತು
ಬಾರಾ..

ಮೋಡಕ್ಕೆ ಕವನೆ ಹಾಕಿತು
ಬಾಣನದ ಹಗ್ಗ
ಗೆಲುವಿನ ಜೋಕಾಲಿ ಕಟ್ಟಾಯ್ತು
ಬಾರಾ..

ಏರಿ ಇಳಿದಿ ಏರಿ ಮನ ತೇಲಿತು
ಜೀಗಿ ತೂಗಿ ಜೀಗಿ ತಾನು ಹಾರಿತು
ಏರಿ ಇಳಿದಿ ಏರಿ ಧಡ ಸೇರಿತು
ಜೀಗಿ ತೂಗಿ ಜೀಗಿ ಕುಶಿ ನಮದಾಯ್ತು

ಸಂತಸದ ದೋಣಿ ಎರಾಯ್ತು
ಸಂಭ್ರಮದ ಕಡಲ ಸೇರಿತು
ಅಲೆ ಅಲೆಯ ಮೇಲೆ ತೇಲಿತು
ಬಾರಾ..

ಯೋ.. ಯೋ.. ಯೋ.. ಯೋ..

ನಗಬೇಕು ಮಗು ಥರ
ನಗದಿದ್ರೆ ಕಟ್ಟೆಚ್ಚರ
ನಗಿಸುವನು ಸರ್ವೇಶ್ವರಾ
ಬಾರಾ..

ಹೋ.. ಸಂತೋಷದ ಮಾವಿನ ಮರ
ಏನಡಿಸೋ ಗಿಳಿ ಥರ
ಸಂಭ್ರಮಿಸು ಹೃದಯೇಶ್ವರಾ
ಬಾರಾ..

ಚಿಂತೆಯ ಮೂಟೆ ಕಟ್ಟಿ
ಊರಿಂದಾಚೆಗೆ ಯೇಸೆಯ ಬೇಕು
ಮನಸನು ಹಗೂರ ಮಾಡಿ
ರೆಕ್ಕೆ ಕಟ್ಟಿ ಹಾರಿಸ ಬೇಕು

ಒತ್ತುಸವ ಹೆಡೆಮುರಿ ಕಟ್ಟಿ
ಮೇಲಕೆತ್ತಿ ಕುಕ್ಕ ಬೇಕು
ಹೃದಯಾನ ಪಟವ ಮಾಡಿ
ಗಾಳಿಯಲ್ಲಿ ಹಾರಿಸ ಬೇಕು

ಸಂತಸದ ದೋಣಿ ಎರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆ ಅಲೆಯ ಮೇಲೆ ತೇಲಾಯ್ತು..
ಬಾರಾ..

ಪದನೀಸ ಪದನೀಸ ಪದನೀಸ..

ಧುಡಿಯೊಡು ನಿರಂತರ
ಕುಣಿಯೋಣ ಥರ ಥರ
ಕುಣಿಸೋನು ಮಹೇಶ್ವರ
ಬಾರಾ..

ಧುಡಿದಿದ್ರೆ ಆಗೋಚಾರ
ಕುಣಿದಿದ್ರೆ ಕಪಿ ಥರಾ
ಕುಣಿಯೋಣ ಮನಸಾರ
ಬಾರಾ..

ವೀಕ್ ದಿನ ಆಲಿ ಹೊರೆಯ ಹೊತ್ತು ಹೊರಟೋ ಕತ್ತೇ ಥರ
ವೀಕ್ ಎಂಡ್ಸ್ ಅಲಿ ಅಡೆತಡೆ ಇಲ್ಲದೇ ಲಗಾಮು ಕಿತ್ತ ಕುದುರೆ ಥರ
ವೀಕ್ ದಿನ ಅಲಿ ಹಗಲಿಗೆ ಹೆದರಿ ಮರಕ್ಕೆ ಅಂತಿದ ಗೂಬೆ ಥರ
ವೀಕ್ ಎಂಡ್ಸ್ ಅಲಿ ಗಡಿಯಾ ಮೀರಿ ಗದಾರಿ ನುಂಗಿದ ಗರುಡನ ಥರ

ಸಂತಸದ ದೋಣಿ ಎರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆ ಅಲೆಯ ಮೇಲೆ ತೇಲಾಯ್ತು..
ಬಾರಾ..

ಮೋಡಕ್ಕೆ ಕವನೆ ಹಾಕಿತು
ಬಾಣನದ ಹಗ್ಗ
ಜಯದ ಜೋಕಾಲಿ ಕಟ್ಟಾಯ್ತು
ಬಾರಾ..

ಏರಿ ಇಳಿದಿ ಏರಿ ಮನ ತೇಲಾಯ್ತು
ಜೀಗಿ ತೂಗಿ ಜೀಗಿ ತಾನು ಹಾರೈತು
ಏರಿ ಇಳಿದಿ ಏರಿ ಧಡ ಸೇರಾಯ್ತು
ಜೀಗಿ ತೂಗಿ ಜೀಗಿ ಕುಶಿ ನಮದಾಯ್ತು

ಸಂತಸದ ದೋಣಿ ಎರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆ ಅಲೆಯ ಮೇಲೆ ತೇಲಾಯ್ತು..
ಬಾರಾ..