ದೇವಲೋಕ ಪ್ರೇಮಲೋಕ ನನ್ನ - The Indic Lyrics Database

ದೇವಲೋಕ ಪ್ರೇಮಲೋಕ ನನ್ನ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Midida Hrudayagalu | वर्ष - 1993

Song link

View in Roman

ದೇವಲೋಕ ಪ್ರೇಮಲೋಕ ನನ್ನ ಮನೆಯೀಗಾ
ಇಲ್ಲಿ ನಾನು ನನ್ನ ಗಂಡ
ನನ್ನ ಮಗುವೇ ಯೇ ಯೇ ಯೇ
ಪ್ರತಿ  ರಾತ್ರಿ ಪ್ರತಿ ಹಾಗಲು
ಬರೀ ನಗುವೆ ಯೇ ಯೇ ಯೆ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗಾ
ಇಲ್ಲಿ ನಾನು ನನ್ನ ಹೆಂಡತಿ
ನನ್ನ ಮಗುವೇ ಯೇ ಯೇ ಯೇ
ಪ್ರತಿ  ರಾತ್ರಿ ಪ್ರತಿ ಹಾಗಲು
ಬರೀ ನಗುವೆ ಯೇ ಯೇ ಯೆ

ಕನಸಿನ ಮಳೆ ಕಟ್ಟಿದ ಮೇಲೆ ನನಸು ಮಾಡಿದೆ
ಮನಸು ನೀಡಿದೆ ಹೃದಯ ಮಿಡಿಸಿದೆ
ಬಡತನ ನಾನು ಹೊಸತನ ನೀನು
ನನ್ನ ವಾರಿಸಿದೆ ಜೀವ ಬೆರಿಸಿದೆ
ನೋವಾ ಮಾರೆಸೈಡ್
ಕಾವೇರಿ ನನಗಕ್ಕ ನಾ ಕಪಿಲಾಆ ಆ ಆ
ನಿನ್ನಿಂದ ಪದಕೊಂಡೆ ನಾ ಸಕಲ ಆ ಆ ಆ
ಈ ಜನುಮದಲಿ ಮರುಜನುಮದಲಿ
ನನ್ನಾಳುವ ಪತಿ ನೀನೆ

ಒಯ್ಯ್ಯೇ ಕಾವೇರಮ್ಮ ಯಾವ್ ಲೋಕದಲ್ಲಿದ್ದಿಯಾ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗಾ
ಇಲ್ಲಿ ನಾನು ನನ್ನ ಗಂಡ
ನನ್ನ ಮಗುವೇ ಯೇ ಯೇ ಯೇ
ಪ್ರತಿ  ರಾತ್ರಿ ಪ್ರತಿ ಹಾಗಲು
ಬರೀ ನಗುವೆ ಯೇ ಯೇ ಯೆ

ವರುಷಗಳೆಲ್ಲ ನಿಮಿಷಗಳು ಉರುಳಿ ಹೋದವು
ನಿನ್ನ ಜೊತೆಯಲಿ ಪ್ರೇಮ ಕಥೆಯಲಿ
ಬಯಕೆ ಗಲೆಲ್ಲ ಹೊಸ ಚಿಗುರಂತೆ ಮರಳಿ ಬಂದವು
ನಿನ್ನ ನಗುವಲಿ ಪ್ರೇಮ ವನದಲಿ
ಪ್ರೇಮವನದಲಿ

ಇಲ್ಲಿ ಕೋಪ ಪರಿತಾಪ ಅಪರೂಪಾ ಆ ಆ ಆ
ಅತಿ ಸರಳಾ ಅತಿ ವಿರಲಾ ನಿನ್ನ ರೂಪ ಆ ಆ ಆ
ಈ ಜನುಮದಲಿ ಮರು ಜನುಮದಲಿ
ನನ್ನಾಳುವ ದೋ ನೀನೆ

ಅಮ್ಮ ಯಾವ್ ಲೋಕದಲ್ಲಿದ್ದಿಯಾ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗಾ
ಇಲ್ಲಿ ನಾನು ನನ್ನ ಗಂಡ
ನನ್ನ ಮಗುವೇ ಯೇ ಯೇ ಯೇ
ಪ್ರತಿ  ರಾತ್ರಿ ಪ್ರತಿ ಹಾಗಲು
ಬರೀ ನಗುವೆ ಯೇ ಯೇ ಯೆ

ದೇವಲೋಕ ಪ್ರೇಮಲೋಕ ನನ್ನ ಮನೆಯೀಗಾ
ಇಲ್ಲಿ ನಾನು ನನ್ನ ಹೆಂಡತಿ
ನನ್ನ ಮಗುವೇ ಯೇ ಯೇ ಯೇ
ಪ್ರತಿ  ರಾತ್ರಿ ಪ್ರತಿ ಹಾಗಲು
ಬರೀ ನಗುವೆ ಯೇ ಯೇ ಯೆ