ನೀ ಎನಗೀ ಎಂದು ಇನಿಯನಲ್ಲ - The Indic Lyrics Database

ನೀ ಎನಗೀ ಎಂದು ಇನಿಯನಲ್ಲ

गीतकार - Narendra Babu | गायक - Anweshaa | संगीत - Ramachandra Hadpad | फ़िल्म - Hottegagi Genu Battegagi | वर्ष - 2017

Song link

View in Roman

ನೀ ಎನಗೀ ಎಂದು ಇನಿಯನಲ್ಲ
ನಿನ್ನ ಕಣ್ಣು ಎನಗೆ ಹನಿಯಲಿಲ್ಲ
ನಯವಂಚನೆಯ ಪ್ರೇಮ ಬ್ರಹ್ಮರ
ಎನು ಅರಿಯದ ಮಮಕಾರ

ನೀ ಎನಗೀ ಎಂದು ಇನಿಯನಲ್ಲ
ನೀ ಎನಗೀ ಎಂದು ಇನಿಯನಲ್ಲ

ಹಂಬಲಿಸಿ ನಿನ್ನ
ಬೆಂಬಳಿಸಿ ನಿನ್ನ
ಮನಬಲಿಸಿ ನಿನ್ನ
ಹೂವ ಬಲ್ಲಿ ನಾನೂ..

ಹಂಬಲಿಸಿ ನಿನ್ನ
ಬೆಂಬಳಿಸಿ ನಿನ್ನ
ಮನಬಲಿಸಿ ನಿನ್ನ
ಹೂವ ಬಲ್ಲಿ ನಾನೂ..

ಹಾರುವ ಹಕ್ಕಿಯ
ಕನಸಿನ ರೆಕ್ಕೆಯ
ಮುರಿದವನು ನೀನೇ..
ಪ್ರೀತಿಯ ಕಣ್ಣಾ
ರೆಪ್ಪೆಯ ಹೆಗೆ
ಮುಚ್ಚಲಿ ನಾನು

ನೀ ಎನಗೀ ಎಂದು ಇನಿಯನಲ್ಲ
ನೀ ಎನಗೀ ಎಂದು ಇನಿಯನಲ್ಲ

ನಿಷ್ಠೆಯ ಸೆಲೆಯಾ
ನಿಷ್ಠೆಯ ನೆಲೆಯಾ
ನಿಷ್ಠೆಯ ಕಲೆಯ
ಅರಸುವವಳು ನಾನು..

ನಿಷ್ಠೆಯ ಸೆಲೆಯಾ
ನಿಷ್ಠೆಯ ನೆಲೆಯಾ
ಅರಸುವವಳು ನಾನು..

ಬಣ್ಣವ ತೋರಿಸಿ
ಭಂಗವ ಬೀಳಿಸೋ
ಮರೀಚಿಕೆ ನೀನು..

ನನ್ನಾ ಇದ್ದವನು
ಎಂದು ನಿನ್ನಾ
ಜರೆಯಲಿಲ್ಲ ನಾನೂ..

ನೀ ಎನಗೀ ಎಂದು ಇನಿಯನಲ್ಲ
ನೀ ಎನಗೀ ಎಂದು ಇನಿಯನಲ್ಲ
ನೀ ಎನಗೀ ಎಂದು ಇನಿಯನಲ್ಲ