ಅಮ್ಮಾ ನನ್ನಮ್ಮ - The Indic Lyrics Database

ಅಮ್ಮಾ ನನ್ನಮ್ಮ

गीतकार - Pradyumna | गायक - K. S. Chithra, Pankaj | संगीत - V. Harikrishna | फ़िल्म - Bruhaspati | वर्ष - 2018

Song link

View in Roman

ಅಮ್ಮಾ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ

ನೀನಾ ಲಾಲಿಗಾಗಿ ನಾ ಕಾಯುತ್ತಿರುವೆ
ದಯಾಮಾಡಿ ದಯಾಪಾಲಿಸು
ನಿನ್ನ ಕೂಗಿಯಾಗಿ ನಾ ಹಂಬಳಿಸುವೆ
ಹುಸಿ ಕೋಪ ಕೊನೆ ಗಾಣಿಸು
ಸಾವೆ ಬಲಿಬಂದರು
ಭುವಿಗೆ ನನ್ನ ತಂದೆ ನೀ
ನೋವ್ ನಾನಿತ್ತರು
ಕ್ಷಮಿಸಿ ಗುರುವಾದೆ ನೀ

ಅಮ್ಮಾ ಅಮ್ಮಾ ನೀ ಬೇಕಮ್ಮ

ಅಮ್ಮಾ ನನ್ನಮ್ಮ ಕಂದ ಅನ್ನಮ್ಮ
ಅಮ್ಮ ಏಳಮ್ಮ ನನ್ನ ನೋಡಮ್ಮ

ಈ ಆಟಿಕೆ ನೀ ನೀಡಿದೆ ನಾ ಕೇಳುವ ಮುನ್ನವೇ
ಆ ದೇವರ ನೀ ಬೇಡಿದೆ ನಾ ಗೆಲ್ಲಬೇಕು ಆಟಡಿ
ಕಲ್ಪತರುವಲ್ಲು ಕೆಲವೊಮ್ಮೆ ಕೊನೆಯಂತಿದೆ
ಮಾತೇ ಮನಸಲ್ಲಿ ಮಮತೆಗೆ ಮಿತಿ ಎಲ್ಲಿದೆ
ಗುಡಿಯಲ್ಲೂ ಶಿಲೆಯಲ್ಲು ಸಿಗದ ಶಕ್ತಿ ನೀ ನೀಡಿದೆ
ಪುನಃ ಹೆಗಡರು ನನ್ನ ಜೊತೆಯಾಗಿರು
ಜನನ ಏನಾದರು ಜನನಿ ನೀನೆ ಇರು

ಅಮ್ಮಾ ಅಮ್ಮಾ ನೀ ಬೇಕಮ್ಮ

ಊ ಕಂಡನೇ ನಿನ್ನೊಂದಿಗೇ
ನಾನಿಲ್ಲದಿರಲೆಂದು ಸಾಧ್ಯವೇ
ನೀ ನನ್ನದೇ ಕುಡಿಯಲ್ಲವೇ
ನೀನೆಂದು ನನದೊಂದು ಭಾಗವೇ
ಸಾವು ನಾವೆಲ್ಲಾ ಸೃಷ್ಟಿಲಿ ಸಹಜ ಬಿಡು
ಮತ್ತೆ ಪುಟಿದೆದ್ದು ನಡೆಯೋದು ಬದುಕು ಮಗು
ಮನಸಿಟ್ಟು ಮುನ್ನುಗ್ಗಿ ಮುಂಬರಬೇಕು
ನನ್ನಾ ಮಾರಿ
ಜಗವೇ ಎದುರಾದರು ಜಯಿಸಿ ದೊರೆಯಂತಿರು
ಯುಗವೇ ಬದಲಾದರು ನಡತೆ ಕೆಡದಂತಿರು
ಕಂಡ ಕಂಡ ನನ್ನ ಕಂಡ

ಅಮ್ಮ ಬಾರಮ್ಮ ಕಂದ ಅನ್ನಮ್ಮ
ಕಂದಾ ಊಓ ಕಂದಾ ಇಲ್ಲೆ ಇಹೆನಮ್ಮಾ
ನಿನ್ನಸೆಯಂತೆ ನಾ ಹೆಜ್ಜೆ ಇಡುವೆ
ಕೈಗೂಡಿ ನಡೆಸೆನ್ನನು
ನಾನಿಲ್ಲೆ ಇರುವೆ ನೀನಾ ಕಾಯುತ್ತಿರುವೆ
ಭಯ ಬೇಡ ಸುಖವಾಗಿರು
ಜ್ಯೋತಿ ನೀನಾದರು ಮನದ ಬೆಳಕಾದೆ ನೀ
ತಾರೆ ನೀನಾದರು ನನಗೇ ರವಿಯಂತೆ ನೀ

ಅಮ್ಮಾ ಅಮ್ಮಾ ನೀ ಬೇಕಮ್ಮ