ರಾಗಿ ಮುದ್ದೆ - The Indic Lyrics Database

ರಾಗಿ ಮುದ್ದೆ

गीतकार - Vinayaka Ram Kalagaru | गायक - Varsha B. Suresh | संगीत - Ramachandra Hadpad | फ़िल्म - Hottegagi Genu Battegagi | वर्ष - 2017

Song link

View in Roman

ರಾಗಿ ಮುದ್ದೆ ಕಚ್ಚೋಕಾಗೊಲ್ಲ
ಪಿಜ್ಜಾ ಬರ್ಗರ್ ನುಂಗಕ್ಕಾಗೊಲ್ಲ
ಪಾರ್ಟಿಲ್ ಕೂತ್ರೆ ಮೂವತ್ತು ಆಗೋಲ್ಲ
ಡರ್ಟಿ ಪಿಕ್ಚರ್ ದರ್ಕ್ಕಲ್ ಕಾಣೋಲ್ಲ

ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ

ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ

ಜೀವನ ಪೂರ್ಣಿ ಯವ್ವನ ಸಾಲೊಲ್ಲ
ಪ್ರಾಯ ಹೋದ ಮೇಲೆ ಯಾವನು ಮೂಸೋಲ್ಲ
ಲೈಫ್ ಈಸ್ ಶಾರ್ಟ್-ಯು ಮೇಕ್ ಇಟ್ ಪಾರ್ಟ್-ಯು
ಕಾಕ್ಟೇಲ್ ಕಾಲ ಬಂತು
ಹೋಲ್ ಸೇಲ್ Hppy ಅಂತು ಥರಾರಾನಾ

ಪ್ರಾಯ ಅಂದ್ರೆ ಮಾಯಾ ಜಿಂಕೆ
ಅಂತಾ ಹೆದರಿ ಕೂತ್ರೆ ಹೆಂಗೆ
ಟಾಪ್ ಟು ಬಾಟಮ್ ಥೈಥ ಕಟ್ಕೋ ಥರಾರಾನಾ

ಒಂಟಿ ನೈಟಿಗೆ ಬಂಟಿ-ನಾ ಹುಡುಕೋ
ಬೆಳಗಿನ ಶಿಫ್ಟ್-ಅಲ್ಲಿ ಹಸಿಗೆ ಹಿಡಿಯೋ..

ಹಂಗಮ ಹೋಗಯ ಹೋಗಯ ಹಂಗಮ
ಹಂಗಮ ಹೋಗಯ ಹೋಗಯ ಹಂಗಮ
ಹಂಗಮ ಹೋಗಯ ಹೋಗಯ ಹಂಗಮ
ಹಂಗಮ ಹೋಗಯ ಹೋಗಯ ಹಂಗಮ

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅನ್ನೊ ಬದುಕಲ್ಲಿ ಏನೈತೆ ಹಲ್ವಾ..
ಇರೋ ಐಟಂ ಇಟ್ರೆ ಏನಂತೆ
ಐಟಂ ಸಾಂಗ್ ಇರಬೇಕಲ್ವಾ..

ದಿಲ್ ತೋ ಪಾಗಲ್ಗೆ ಹೋನಾ
ಕುಛ್ ಕುಛ್ ಥೋ ಹೋತಾ ಹಿ ರೆಹನಾ
ದುಬಾರಿ ಬಾಟಲ್-ಅಲ್ಲಿ ಕಲ್ಭಟ್ಟಿ ಪೀನ
ಯೆನ್ನೆ ಎತ್ತಲ್ಲಿ ತೆಲದ್ಸೊ ಸೋನಾ

ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ
ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ

ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ
ಆರ್ ಪಾರ ತಣ್ಣೀರಿ ಚಿನ್ನಾರಿ ಬುಗುರಿ
ಆರ್ ಪಾರ ತಣ್ಣೀರಿ ಕಿನ್ನರಿ ಬುಗುರಿ