ಓಹೋ ಹಿಮಾಲಯ - The Indic Lyrics Database

ಓಹೋ ಹಿಮಾಲಯ

गीतकार - Hamsalekha | गायक - S. P. Balasubramanyam, Manjula Gururaj | संगीत - Hamsalekha | फ़िल्म - Baa Nalle Madhuchandrake | वर्ष - 1993

Song link

View in Roman

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ಅಂಬರವೋ ಇಲ್ಲಾ ಬೆಳ್ಳಿ ಚಪ್ಪರವೋ
ಗುಡ್ಡಗಾಲೋ ಇಲ್ಲಾ ಬೆಣ್ಣೆ ಮುದ್ದೆಗಳೋ
ಚಿಲಿಪಿಲಿಯೋ ಇಲ್ಲಾ ಕಾವ್ಯ ವಾಚನವೋ
ಕಾಲಕಾಲವೋ ಇಲ್ಲಾ ಗಂಗೆ ಗಾಯನವೋ

ಅಪ್ಪುಗೆಯೋ ಇಲ್ಲಾ ಇದು ಒಪ್ಪಿಗೆಯೋ
ಚುಂಬನವೋ ಇಲ್ಲಾ ಇದು ಬಂಧನವೋ
ಅತ್ತೂರವೋ ಇಲ್ಲಾ ಇದು ಕಾತುರವೋ
ಆಸೆಗಲ್ಲೋ ನಲ್ಲ ನಲ್ಲೆ ಲೀಲೆಗಳೋ

ಜಿಗಿಜಿಗಿವ ಜೋಡಿ ಪ್ರೇಮ ಹೃದಯಗಳೋ
ಚುಕುಚುಕುಚೂ ರೈಲನ್ನೇರಿದವು
ಗರಿ ಗರಿಯ ಹಿಮಗಿರಿಯ ಬೆನ್ನಿನಲಿ
ಚಲಿ ಚಲಿಯೋ ಎನ್ನುತ ಜಾರಿದವು

ಮೈಸೂರು ಚೆಲುವೆ ನೀನು ಮೈಸೂರು ಚೆಲ್ವ ನೀನು
ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ನನ್ನವಳೇ ನನ್ನವಳೇ
ತಾಂಬೇಲಾರ ತಾಂಬೇಲಾರ ತಾಂಡವಲೆ
ತಂಬೆಲರೆ ಮುಂಗುರುಳ ಕಾಮಿಸಿದೆ
ಮುಂಗುರುಳೆ ಮೊಗವನ್ನು ಮೋಹಿಸಿದೆ

ನನ್ನವನೇ ನನ್ನವನೇ ನನ್ನವನೇ
ನನ್ನೆಡೆಗೆ ಹುಣ್ಣಿಮೆಯ ತಾಂಡವನೆ
ಹುಣ್ಣಿಮೆಯ ಗಿರಿಯೂರ ತೋರಿದೆ
ಕಿನ್ನರರ ತಾವರೂರ ಸೇರಿದೆ

ಮಾತಿನಲಿ ಮಾಯ ಮಾಡೋ ಮೋಹಿನಿಯು
ಮಾರನಿಗೆ ಸೋತು ಬಿದ್ದಳು
ಹೂಗಳ ಬನವನೆಸೆವ ಮನ್ಮಥನು
ಹೂವಿನಲೆ ಜಾರಿ ಬಿದ್ದನು

Mysura Cheluve Neenu ಮೈಸೂರು ಚೆಲ್ವ ನೀನು
ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ

ಓಹೋ ಹಿಮಾಲಯ ಓಹೋ ಹಿಮಾಲಯ
ಓಹೋ ಹಿಮಾಲಯ ಓಹೋ ಹಿಮಾಲಯ
ಶಿವನಿಗು ಗಿರಿಜೆಗು ದೇವಾಲಯ
ನವ ವಧು ವರರಿಗೆ ಪ್ರೇಮಾಲಯ