ದಂಡಂ ದಶಗುಣಂ - The Indic Lyrics Database

ದಂಡಂ ದಶಗುಣಂ

गीतकार - Pradyumna | गायक - Ranjith | संगीत - V. Harikrishna | फ़िल्म - Bruhaspati | वर्ष - 2018

Song link

View in Roman

ದಂಡಂ ದಶಗುಣಂ ಇಕ್ಕು ಮಾರಿ ಸೊಕ್ಕು ಮುರಿ ಹೇ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡ್-ಉಉ ಬಿಡಿ ಹೇ

ಪ್ರಳಯವೇ ಬಂದರು ಪಳಗಿಸು ಬಾ ಪ್ರಳಯತಕ
ಭೂಪಟವೆಲ್ಲವ ಬೆಳಗು ಬಾ ರವಿ ಜಾತಕ
ಕೆನಕುತ ಬರುವ ಪುಂಡರಿಗೆ ಇವ ಮಾರಕ
ನಿಬ್ಬೆರಗಾಗಿಸೋ ಅಬ್ಬರದ ಹೊಸ ರೂಪಕ
ಹೊಲಿಕೆನೆ ಬೇಡ ಇವನೆ ಬೇರೆ ಜಾತಿ
ಬ್ರಹ್ಮ ಸೃಷ್ಟಿ ಮೇರೋ ಭಾರಿ ಬೃಹಸ್ಪತಿ

ದಂಡಂ ದಶಗುಣಂ ಇಕ್ಕು ಮಾರಿ ಸೊಕ್ಕು ಮುರಿ ಹೇ
ದಂಡಂ ಶತಗುಣಂ ಬೆಂಕಿ ಕಿಡಿ ಸಿಡೆಉ ಬಿಡಿ ಹೇ

ತೊಡೆ ತಟ್ಟಿ ನಿಂತರೆ
ತೂಫಾನು ಸೀಲೋ ಥರಾ
ಮುಂಗೋಪ ಬಂದರೇ ಸುನಾಮಿ ಏಳೋ ಥರಾ

ಅವನ್ ಇವನ್ ಯಾವನ್ ಎನೆ ಮಾಡಲಿ
ನಮ್ಮನ್ ಬಂದು ಮುಟ್ಟೋ ಧಮ್ಮು ತೋರಲಿ
ಕೇಸ್-ಉಯು ಕ್ಲೋಸ್-ಯುಯು

ಕಿರಿಕ್ ಗಿರಿಕ್ ಚಮಕ್ ಗಿಮಿಕ್ ಮಾಡಲಿ
ಕಮಕ್ ಗಿಮಕ್ ಅನ್ನೋರ್ ಸೈಡ್-ಅಲ್ ನಿಲ್ಲಲಿ
ಬಾಸ್-ಉಉ ಮಾಸ್-ಉಉ

ಆ ದೃಷ್ಟಿಲೇ ಪತಯಿಸ್ತಾನೇ
ಅದ್ರುಷ್ಟಾನೇ ಸತ್ಯಿಸ್ತಾನೇ
ಹೀರೋ ಬ್ರಾಂಡ್-ಉಯು ಇವಾನೆನೆ
ಹೊಸ ಟ್ರೆಂಡು ಇವನೇನೆ
ನಮ್ಮ ಫ್ರೆಂಡು ಇವನೇನೆ
ಬೃಹತ್ ಬೃಹಸ್ಪತಿ ಹೇ

ದಂಡಂ ದಶಗುಣಂ ಇಕ್ಕು ಮಾರಿ ಸೊಕ್ಕು ಮುರಿ ಹೇ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡ್-ಉಉ ಬಿಡಿ ಹೇ

ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ
ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ

ಸವಾಲಲ್ಲಿ ಎಷ್ಟೆ ಕಷ್ಟ ತೋರಲಿ
ಭಯವೆಲ್ಲಾ ಗಾಳಿಯಲ್ಲಿ ತೋರಲಿ
ಮಾಡು ದಾಳಿ

ಮುತ್ತು ರತ್ನಕ್ ಬೆಲೆ ಇಲ್ಲಾ ನಮ್ಮಲಿ
ಪ್ರೀತಿ ಪ್ರೇಮ ದೋಸ್ತಿ ಆಸ್ತಿಯಾಗಲಿ
ಬಾಳು ಜೊಲ್ಲೆ

ನಗು ಇದ್ರೆ ಎತ್ತಾಡಿಸ್ತಾನೆ
ಅಹಂ ಇದ್ರೆ ಉದಯಸ್ಥಾನ
ಘನ ಗಂಡು ಇವನೇನೆ
ಏಕ ದಂಡು ಇವನೇನೆ
ಬೌನ್ಸರ್ ಚೆಂದು ಇವನೇನೆ
ಬಂದಾ ಬೃಹಸ್ಪತಿ

ದಂಡಂ ದಶಗುಣಂ ಇಕ್ಕು ಮಾರಿ ಸೊಕ್ಕು ಮುರಿ ಹೇ
ದಂಡಂ ಶತಗುಣಂ ಬೆಂಕಿ ಕಿಡಿ ಸೈಡ್-ಉಉ ಬಿಡಿ ಹೇ