ತಾಯಿಗೆ ತಕ್ಕ ಮಗ - The Indic Lyrics Database

ತಾಯಿಗೆ ತಕ್ಕ ಮಗ

गीतकार - Shashank Sheshagiri | गायक - Chandan Shetty | संगीत - Judah Sandhy | फ़िल्म - Thayige Thakka Maga | वर्ष - 2018

Song link

View in Roman

ಸೈಡ್-ಯು ಬಿಡು ಮಗಾ ಸೆಲ್ಯೂಟ್ ಹೊಡಿ ಮಗಾ
ಇವಾನಾ ಮಾರ್ಗ-ಅನು ಮದು ಮಗಾ ಫಾಲೋ ಮಾಡು
ಒಬ್ಬನೇ ಸೈನ್ಯ ಶ್ರೀ ಸಾಮಾನ್ಯ
ಸತ್ಯವೇ ಇವನ ಪಂಚ ಜನ್ಯ
ಸೈಡ್-ಯು ಬಿಡು ಮಗಾ ಸೆಲ್ಯೂಟ್ ಹೊಡಿ ಮಗಾ
ಇವಾನಾ ಮಾರ್ಗ-ಅನು ಮದು ಮಗಾ ಫಾಲೋ ಮಾಡು
ನೀತಿಗೆ ಭದ್ದ ಸೇವೆಗೆ ಸಿದ್ಧ
ಪ್ರೀತಿಗೆ ಬುದ್ಧ ನ್ಯಾಯಕೆ ಯುದ್ಧ
ಇವನೇ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ
ಬೆಂಕಿ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ

ನನ್ನ ಹೆಸರು ಮೋಹನ್ ದಾಸ್ ಪಾರ್ವತಿಯ ಮಗ
ನಮ್ಮಮ್ಮ ಕಾನೂನ್ ಫಾಲೋ ಮಾಡ್ತಾರೆ
ನಾನೂ ನಮ್ಮಮ್ಮನ ಮಾತ್ರಾ ಫಾಲೋ ಮಾಡ್ತೀನಿ

ಕೆಂಪು ಮೊಗದ ಸೂರ್ಯ ಇವನು
ಅಮ್ಮನೇ ಇವನ ಧೈರ್ಯ
ಹೋಮದ ಕುಂಡ ಇವನು
ಶಿಕ್ಷೆ ಕೊಡುವ ಯಮನು
ಯಾರಿಗೂ ಬಾಗೋನಲ್ಲ
ಸವಿಗೆ ಹೆದರೋನಲ್ಲಾ
ಹೂವನು ಕಾಯೋ ಮುಳ್ಳು
ತಾಯಿಯ ಕಾಯೋ ಮಗನು

ಇವನೇ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ
ಬೆಂಕಿ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ

ಪರ ಸ್ವತ್ತಿಗೆ ಬಯಸೊಲ್ಲ ಅನ್ಯಯವ ಸಹಿಸಲ್ಲ
ಇವ ನದಿಯೋ ದಾರಿಲಿ ಕೆಟ್ಟೋರು ಉಳಿಯೊಲ್ಲ
ಹಾರಾಡಿ ಮೆರೆಯೋರ್ನ ಹೊಡಿದೆನೆ ಹೋಗಲ್ಲ
ತಾಯಿಗೆ ಅವಮಾನ ಮಾಡೋರ್ನ ಕ್ಷಮಿಸೋಲ್ಲ

ಸೈಡ್-ಯು ಬಿಡು ಮಗಾ ಸೆಲ್ಯೂಟ್ ಹೊಡಿ ಮಗಾ
ಇವಾನಾ ಮಾರ್ಗ-ಅನು ಮದು ಮಗಾ ಫಾಲೋ ಮಾಡು
ನೀತಿಗೆ ಭದ್ದ ಸೇವೆಗೆ ಸಿದ್ಧ
ಪ್ರೀತಿಗೆ ಬುದ್ಧ ನ್ಯಾಯಕೆ ಯುದ್ಧ
ತಪ್ಪು ಮಡಿ ಇವನ ಕೈಗೆ ಸಿಕ್ರೆ ನೀನು ಸತ್ತಂಗೆ

ಇವನೇ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ
ಬೆಂಕಿ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ಮಗ