ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ - The Indic Lyrics Database

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ

गीतकार - Siddalingayya | गायक - S. P. Balasubramanyam | संगीत - Hamsalekha | फ़िल्म - Baa Nalle Madhuchandrake | वर्ष - 1993

Song link

View in Roman

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾದ ಬೇಡ ಗೆಲತಿ ಸುಳಿದಾದ ಬೇಡ ಗೆಲತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುತ್ತವು ಬೆಳ್ಳಿ ಕಿರಣ ಸುತ್ತವು ಬೆಳ್ಳಿ ಕಿರಣ

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ನೀ ಇಳಿಯಬೇಡ ಗೆಲತಿ ಆ ಕಣಿವೆಯಲ್ಲಿ
ಥಟ್ಟರಿಸುವಂತೆ ಕಾಲಲ್ಲಿ ಕಮಲಾ
ಮುತ್ತುವುವು ಮೊಲದ ಹಿಂದೂ
ಮುತ್ತುವುವು ಮೊಲದ ಹಿಂದೂ

ಈ ನನ್ನ ಯಡೆಯಾ ಹೂಡೋಟದಲ್ಲಿ
ನೀ ನೆಟ್ಟ ಪ್ರೀತಿ ಬಲ್ಲಿ
ಈ ನನ್ನ ಯಡೆಯಾ ಹೂಡೋಟದಲ್ಲಿ
ನೀ ನೆಟ್ಟ ಪ್ರೀತಿ ಬಲ್ಲಿ
ನೀ ನೆಟ್ಟ ಪ್ರೀತಿ ಬಲ್ಲಿ ಹೂಡೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ
ಉಲ್ಲಾಸವನ್ನು ಚೆಲ್ಲಿ ಉಲ್ಲಾಸವನ್ನು ಚೆಲ್!

ಈ ಊರ ಬನಕೆ ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು
ಈ ಊರ ಬನಕೆ ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೇಡ ಮಕರಂದವೆಂದ
Dumbigala Dalliyalli Dumbigala Dalliyalli

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾದ ಬೇಡ ಗೆಲತಿ ಸುಳಿದಾದ ಬೇಡ ಗೆಲತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುತ್ತವು ಬೆಳ್ಳಿ ಕಿರಣ ಸುತ್ತವು ಬೆಳ್ಳಿ ಕಿರಣ