ಬಾ ನಲ್ಲೆ ಬಾ ನಲ್ಲೆ - The Indic Lyrics Database

ಬಾ ನಲ್ಲೆ ಬಾ ನಲ್ಲೆ

गीतकार - Nagathihalli Chandrashekar | गायक - S. P. Balasubramanyam, K. S. Chithra | संगीत - Hamsalekha | फ़िल्म - Baa Nalle Madhuchandrake | वर्ष - 1993

Song link

View in Roman

ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೇ ಬಾ ನಲ್ಲೆ ಮಧು ಮಂಚಕೆ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೇ ಬಾ ನಲ್ಲೆ ಮಧು ಮಂಚಕೆ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ಗಿರಿಶಿಖರ ಜಲಪಾತ
ಎಲ್ಲ ಬೆತ್ತಲೆ ಇಲ್ಲಿ ಎಲ್ಲ ಬೆತ್ತಲೆ ಇಲ್ಲಿ
ಅಲ್ಲವೇನೆ ಅಲ್ಲವೇನೆ ಬಲ್ಲೆಯೆನೆ ಬಲ್ಲೆಯೇನೆ
ಕನಸುಗಳ ಗುರಿಕಾರ ಸ್ವಪ್ನ ಮದಿರಾದಾಚೆ
ಸ್ವಪ್ನ ಮದಿರಾದಾಚೆ ಮೂಡಿ ಬಾರೊ
ಮೂಡಿ ಬಾವೋ ಹಾಡು ಬಾರೋ ಕೂಡು ಬಾರೋ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧು ಮಂಚಕೆ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ರತಿ ಸುಖಕೆ ಜೊತೆಯಾಗು
ನಾಗನ ಕೋಟೆಯನೇರಿ ನಾಗನ ಕೋಟೆಯನೇರಿ
ನಿಲ್ಲು ಬಾರೆ ನಿಲ್ಲು ಬಾರೆ ಗೆಲ್ಲು ಬಾರೆ ಗೆಲ್ಲು ಬಾರೆ
ಪ್ರಿಯಾ ಸಖನೇ ವಿರಹಾಗ್ನೇ
ಬೆಂಕಿ ಬಂಧನವಿಲ್ಲಿ ಬೆಂಕಿ ಬಂಧನವಿಲ್ಲಿ
ನೀಗು ಬಾರೋ ನೀಗು ಬಾರೋ ಬಾಳ ತುಂಬ ಸಾಗಿ ಬಾರೋ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧು ಮಂಚಕೆ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ

ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೇ ಬಾ ನಲ್ಲೆ ಮಧು ಮಂಚಕೆ
ಓಹೋ ಓಹೋ ಓಹೋಹೋ ಓಹೋ ಓಹೋ ಓಹೋಹೋ